ಈ ಸಂಕಷ್ಟದ ಸಮಯದಲ್ಲಿ ಮ್ಯೂಚುವಲ್ ಫಂಡ್ ಮೂಲಕ ಸುಲಭವಾಗಿ ಹಣಗಳಿಕೆ ಮಾಡಿ

monetize-through-a-mutual-fund-during-this-time

ಸಾಂಕ್ರಾಮಿಕ ರೋಗದ ಸಂಕಷ್ಟದಿಂದಾಗಿ ಹಲವರು ತಮ್ಮ ಕೆಲಸಗಳನ್ನು ಕಳೆದುಕೊಂಡು ಮನೆಯಲ್ಲಿಯೇ ಕುಳಿತಿದ್ದಾರೆ. ಈ ಸಮಯದಲ್ಲಿ ಹಣಗಳಿಕೆ ಹೇಗೆ ಎಂಬ ಕುರಿತು ಹುಡುಕಾಟ ನಡೆಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂತಹ ಸಮಯದಲ್ಲಿ ಹಣಗಳಿಕೆಗೆ ಸುಭದ್ರವಾದ ವೇದಿಕೆಯೊಂದರ ಮಾಹಿತಿಯ ಮೇರೆಗೆ ನಾವು ನಿಮ್ಮ ಮುಂದೆ ಹಾಜರಾಗಿದ್ದೇವೆ.

ಕೆಲವರು ತಮ್ಮ ಕೈಲಾದಷ್ಟು ಹಣವನ್ನು ಸರಿಯಾದ ಮ್ಯೂಚಲ್ ಫಂಡ್ ಲ್ಲಿ ಹೂಡಿಕೆ ಮಾಡಬೇಕೆಂಬ ಹಂಬಲವನ್ನು ಹೊಂದಿರುತ್ತಾರೆ. ಆದರೆ ಬ್ರೋಕರ್ ಗಳ ಕಾಟದಿಂದಾಗಿ ಇದೆಲ್ಲ ಬೇಡ ಎಂದು ಸುಮ್ಮನಾಗುತ್ತಾರೆ. ನಾವಿಂದು ಹೇಳುವ ಜಾಲತಾಣಗಳು 100% ಗ್ರಾಹಕರ ಭದ್ರತೆಗೆ ಯೋಗ್ಯವಾಗಿದೆ. ಇಲ್ಲಿ ಯಾವುದೇ ಮೊತ್ತವನ್ನು ನಿಮ್ಮಿಂದ ಪಡೆಯದೆ ಸುಲಭವಾಗಿ ಖರೀದಿಸುವ ಮತ್ತು ಯಾವುದೇ ಕ್ಷಣದಲ್ಲಿ ಮಾರಾಟ ಮಾಡುವ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಮ್ಯೂಚಲ್ ಫಂಡ್ ಎಂದರೇನು ?

ಮ್ಯೂಚಲ್ ಫಂಡ್ ಎಂದರೆ ಹಣ ಹೂಡಿಕೆಯ ಒಂದು ವಿಧಾನವಾಗಿದೆ. ಇದರಲ್ಲಿ ಅನೇಕ ವೃತ್ತಿಪರವಾಗಿ ಕಾರ್ಯ ನಿರ್ವಹಿಸುವ ಕಂಪನಿಗಳು, ಹೂಡಿಕೆದಾರರಿಂದ ಹಣವನ್ನು ಪಡೆದು, ಸ್ಟಾಕ್ಸ್, ಬಾಂಡುಗಳು, ಅಲ್ಪಕಾಲಿಕ ವಿತ್ತ ಮಾರುಕಟ್ಟೆ ಪಾತ್ರಗಳು ಹಾಗೂ ಇತರ ಭದ್ರತಾ ಠೇವಣಿಗಳ ಮೂಲಕ ಹೂಡಿಕೆ ಮಾಡುತ್ತಾರೆ. ಇದರಿಂದಾಗಿ ಚಿಲ್ಲರೆ ಹೂಡಿಕೆದಾರರಿಗೆ ಯಾವುದೇ ನಷ್ಟವಾಗದೆ ಹೆಚ್ಚಿನ ಲಾಭಗಳಿಸಲು ಸಹಾಯವಾಗುತ್ತದೆ.

monetize-through-a-mutual-fund-during-this-timeಗ್ರೋ ಆಫ್ ನಲ್ಲಿ ಮ್ಯೂಚುಯಲ್ ಫಂಡ್ ಹೂಡಿಕೆ ಹೇಗೆ ?

ನಾವಿಂದು ತಿಳಿಸುವ ಮೊಬೈಲ್ ಆಪ್ ಮೂಲಕ ಸಾಮಾನ್ಯ ಜ್ಞಾನ ಹೊಂದಿದವವರು ಸಹ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಬಹುದು. ಇಂತಹ ಸುಲಭ ಅವಕಾಶವನ್ನು ಗ್ರೋ ಆಫ್ ನಮಗೆ ಒದಗಿಸುತ್ತದೆ. ನೀವು ನೇರವಾಗಿ ಗೂಗಲ್ ಪ್ಲೇ ಸ್ಟೋರಿಗೆ ಹೋಗಿ ಅಥವಾ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಆಪನ್ನು ಡೌನ್ಲೋಡ್ ಮಾಡಿ. (ಇನ್ಸ್ಟಾಲ್ ಮಾಡಿಕೊಳ್ಳಿ) ಅಲ್ಲಿ ಕೇಳುವ ಅಗತ್ಯ ಮಾಹಿತಿಗಳನ್ನು ನೀಡಿ ಸೈನ್ ಆಪ್ ಮಾಡಿಕೊಳ್ಳಿ. ನಂತರ ಆಧಾರ್ ಪಾನ್ ಕಾರ್ಡ್ ಫೋಟೋ ನೀಡುವ ಮೂಲಕ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಈ ಆಪ್ ನಲ್ಲಿ ಜನಪ್ರಿಯ ಮ್ಯೂಚುವಲ್ ಫಂಡ್ಫಂಡ್ಗಳು, ವಿವಿಧ ಕಲೆಕ್ಷನ್ ಗಳು, ಮಾರುಕಟ್ಟೆಯ ಸುದ್ದಿಗಳು ಹೀಗೆ ವಿವಿಧ ವಿಭಾಗಗಳನ್ನು ಕಾಣಬಹುದು. ಇದರಲ್ಲಿ ನೀವು ಹೆಚ್ಚಿನ ಜ್ಞಾನವನ್ನು ಹೊಂದಿಲ್ಲದಿದ್ದರೆ ಮೊದಲಿಗೆ ಲೋ ರಿಸ್ಕ್,  ಬೆಟರ್ ದೆನ್ ಎಪ್ಫ್ಡಿ ವಿಭಾಗದ ಮ್ಯೂಚುವಲ್ ಫಂಡ್ ಗಳನ್ನು ಖರೀದಿಸುವುದು ಉತ್ತಮ.

ನಿಮ್ಮಿಷ್ಟದ ಮ್ಯೂಚುವಲ್ ಫಂಡ್ ಆಯ್ದುಕೊಂಡ ನಂತರ ಆ  ಮ್ಯೂಚುವಲ್ ಫಂಡ್ ನ ಸಂಪೂರ್ಣ ವಿವರಣೆ ನಿಮ್ಮ ಮುಂದೆ ಲಭ್ಯವಾಗುತ್ತದೆ. ಇಲ್ಲಿ ನೀವು ವಿವಿಧ ಸಮಯಗಳ ವ್ಯಾಪ್ತಿಯಲ್ಲಿ ಈ ಮ್ಯೂಚುವಲ್ ಫಂಡ್ ನ ಮಾರುಕಟ್ಟೆಯ ಪ್ರದರ್ಶನ ನೀಡುವ ರಿಟರ್ನ್ಸ್ ಅದರ ಸಾಧಕ-ಬಾಧಕಗಳ ಮತ್ತು ಮುಖ್ಯವಾಗಿ ಮ್ಯೂಚುವಲ್ ಫಂಡ್ ಹೂಡಿಕೆ ಮಾಡಿರುವ ಕ್ಷೇತ್ರಗಳ  ಸಂಪೂರ್ಣ ಮಾಹಿತಿಯು ನಿಮ್ಮ ಮುಂದೆ ಲಭ್ಯವಾಗುತ್ತದೆ.

ಅಲ್ಲದೆ ಈ ಆಪ್ ನಲ್ಲಿ ನೀವು ರೆಫರಲ್ ಮೂಲಕ ಹಣ ಗಳಿಕೆ ಮಾಡಲೂ ಸಾಧ್ಯವಾಗಲಿದೆ. ನಮ್ಮ ಈ ಲಿಂಕ್ ಮೂಲಕ ನಿಮ್ಮ ಆಪ್ ಡೌನ್ಲೋಡ್ ಮಾಡಿಕೊಂಡಲ್ಲಿ ನಮಗೆ ಚಿಕ್ಕ ಮೊತ್ತದ ಸಹಾಯವಾಗುತ್ತದೆ. Downlaod (ಇದ್ರಿಂದ ನಿಮಗೂ ಲಾಭವಾಗುತ್ತದೆ)

ಮ್ಯೂಚುವಲ್ ಫಂಡ್ ಖರೀದಿಗೆ ಯಾವ ಯಾವ ಪೇಮೆಂಟ್ ವಿಧಾನಗಳು ಲಭ್ಯವಿದೆ ?

ನೀವು ಆಯ್ದುಕೊಂಡ ಮ್ಯೂಚುಯಲ್ ಫಂಡ್ ಖರೀದಿಸಲು ಹಲವಾರು ಪೇಮೆಂಟ್ ಆಯ್ಕೆಗಳು ಗ್ರೋ ಆಪ್ ನಲ್ಲಿ ಲಭ್ಯವಿದೆ. ಇಲ್ಲಿ ನೀವು ವಿವಿಧ ಯುಪಿಐ ಪೇಮೆಂಟ್ ಗಳು, ನೆಟ್ ಬ್ಯಾಂಕಿಂಗ್, ಯುಪಿಐ ಅಪ್ ಗಳ ಮೂಲಕ ಪೇಮೆಂಟ್ ಮಾಡಬಹುದು. ಇಲ್ಲಿ ನೀವು ಕೇವಲ 500 ರೂಪಾಯಿ ಯಿಂದಲೂ ಮ್ಯೂಚುಯಲ್ ಫಂಡ್ ಖರೀದಿಸಲು  ಸಾಧ್ಯವಿದೆ. ಅಲ್ಲದೆ ಈಗ ಸ್ಟಾಕ್ ಖರೀದಿಸಲು ಸಹ ಅವಕಾಶವನ್ನು ಒದಗಿಸಿಕೊಡುತ್ತದೆ.

ಮ್ಯೂಚುಯಲ್ ಫಂಡ್ ಮಾರಾಟ ಮಾಡುವುದು ಹೇಗೆ ?

monetize-through-a-mutual-fund-during-this-timeನಿಮ್ಮ ಹೂಡಿಕೆಯ ಹಣವನ್ನು ಹಿಂಪಡೆಯುವುದು ಅತಿ ಸುಲಭವಾಗಿದೆ. ಹೋಂ ಪೇಜಿನಲ್ಲಿ ಕೆಳಗಡೆ ಕಾಣುವ ಡ್ಯಾಶ್ಬೋರ್ಡ್ವಿ ಭಾಗವನ್ನು ಆಯ್ಕೆ ಮಾಡಿಕೊಳ್ಳಿ. ನಂತರ ನೀವು ಹಿಂಪಡೆಯಲು ಬಯಸುವ ಮ್ಯೂಚುವಲ್ ಫಂಡ್ ಅನ್ನು ಆಯ್ದುಕೊಳ್ಳಿ. ಕೆಳಗೆ ಮಾರಾಟ ಮಾಡಿ ಎಂಬ ಆಯ್ಕೆಯೂ ನಿಮಗೆ ಕಾಣಿಸುತ್ತದೆ. ಇಲ್ಲಿ ಕ್ಲಿಕ್ ಮಾಡುವ ಮೂಲಕ ಸುಲಭವಾಗಿ ಮಾರಾಟ ಮಾಡಬಹುದಾಗಿದೆ. ಮಾರಾಟ ಮಾಡಿದ ಹಣವು ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಸ್ಟಾಕ್ ಮಾರುಕಟ್ಟೆ ಕುರಿತಾಗಿ ಹೆಚ್ಚಿನ ಜ್ಞಾನ ಇಲ್ಲದವರು ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವುದು ಉತ್ತಮ. ಇದರಲ್ಲಿ ಕಡಿಮೆ ಮೊತ್ತದಲ್ಲಿ ಇರುವಾಗ ಖರೀದಿಸಿ ಹೆಚ್ಚಿನ ಮೊತ್ತ ಬಂದಾಗ ಮಾರಾಟ ಮಾಡುವುದರಿಂದ ಲಾಭವನ್ನು ಗಳಿಸಬಹುದಾಗಿದೆ. ಯಾವುದೇ ಮ್ಯೂಚುವಲ್ ಫಂಡ್ ಖರೀದಿಸುವಾಗ ಅದರ ಕುರಿತು ಸಂಪೂರ್ಣ ವಿವರಣೆಯನ್ನು ಓದಿ ತಿಳಿದುಕೊಂಡು ಹೂಡಿಕೆ ಮಾಡಿದಲ್ಲಿ ಲಾಭಗಳಿಕೆಯು ತುಂಬಾ  ಸುಲಭವಾಗಲಿದೆ.

LEAVE A REPLY

Please enter your comment!
Please enter your name here