ಅಮೆಜಾನ್ ರಿಪಬ್ಲಿಕ್ ಡೇ ಸೆಲ್ (Amazon Republic day sale) ಭಾರತದಲ್ಲಿ ಆರಂಭವಾಗಿದ್ದು, ಮೊಬೈಲ್ ಸೇರಿದಂತೆ ಹಲವು ವಸ್ತುಗಳ ಮೇಲೆ ಭಾರಿ ಡಿಸ್ಕೌಂಟ್ ಘೋಷಿಸಿದೆ. ಜನವರಿ 14 ರಿಂದ ಜನವರಿ 20 ರ ವರೆಗೆ ಲೈವ್ ಆಗಿದೆ. ಆದರೆ ಜನವರಿ 14 ರಂದು ಪ್ರೈಮ್ ಸದಸ್ಯರಿಗೆ ಮಾತ್ರ ಅವಕಾಶವಿರಲಿದೆ. ಸಾಮಾನ್ಯರು 15 ರಿಂದ 20 ರ ವರೆಗೆ ವಿವಿಧ ಇಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಹಲವು ಸರಕುಗಳ ಮೇಲೆ ವಿಶೇಷ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.
ಅಮೆಜಾನ್ ರಿಪಬ್ಲಿಕ್ ಡೇ ಸೆಲ್ ನಲ್ಲಿ ವಿಶೇಷವಾಗಿ ಮೊಬೈಲ್ ಫೋನುಗಳು (SmartPhones), ಮೊಬೈಲ್ ಇಯರ್ ಫೋನ್, ಚಾರ್ಜರ್, ಪವರ್ ಬ್ಯಾಂಕ್, ಸ್ಮಾರ್ಟ್ ವಾಚುಗಳು (Mobile Accessories), ಟಿವಿಗಳು (Smart TV’s), ಲ್ಯಾಪ್ ಟಾಪುಗಳು(Laptops), ಅಡುಗೆಮನೆ ವಸ್ತುಗಳು (Kitchen Accessories), ವಾಷಿಂಗ್ ಮೇಷಿನ್ಸ್ (Washing Machines), ಎಲೆಕ್ಟ್ರೋನಿಕ್ (Electronics)ಗಳು ಸೇರಿದಂತೆ ಹಲವು ವಸ್ತುಗಳ ಮೇಲೆ ಶೇಕಡಾ 10 ಕ್ಕಿಂತಲೂ ಹೆಚ್ಚಿನ ರಿಯಾಯಿತಿ ದೊರೆಯಲಿದೆ. ಇದರೊಂದಿಗೆ ಸ್ಟೇಟ್ ಬ್ಯಾಂಕ್ ಕಾರ್ಡುಗಳನ್ನು ಬಳಸಿ ಖರೀದಿಸಿದಲ್ಲಿ ಹೆಚ್ಚಿನ 10% ರಿಯಾಯಿತಿಯೂ ದೊರೆಯಲಿದೆ. ಈ ರಿಯಾಯಿತಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಸ್ಮಾರ್ಟ್ ಫೋನ್ ಮೇಲೆ ರಿಯಾಯಿತಿ
ಸ್ಮಾರ್ಟ್ ಫೋನ್ ಗಳ ಮೇಲೆ ವಿಶೇಷವಾಗಿ ರಿಯಾಯಿತಿಗಳು ಲಭ್ಯವಿದ್ದು, ಹೊಸ ಮೊಬೈಲ್ ಕೊಳ್ಳಬೇಕು ಎಂದು ಕಾಯುತ್ತಿರುವವರಿಗೆ ಇದು ಕೊಳ್ಳಲು ಸರಿಯಾದ ಸಮಯವಾಗಿದೆ. ಕೆಲವು ಫೋನುಗಳ ಮೇಲೆ ಬಿಗ್ ಬಿಲಿಯನ್ ಸೆಲ್ ನಲ್ಲಿ ನೀಡಿರದ ಆಫರ್ ಗಳು ಈಗ ಲಭ್ಯವಿದೆ. ಐ ಫೋನ್, ರೆಡ್ಮಿ, ಸ್ಯಾಮ್ ಸಂಗ್, ಒನ್ ಪ್ಲಸ್, ಫೋಕೋ, ಐ ಕೂ, ರಿಯಲ್ ಮಿ ಸೇರಿದಂತೆ ಹಲವು ಪ್ರಮುಖ ಬ್ರಾಂಡ್ ಗಳ ಸ್ಮಾರ್ಟ್ ಫೋನ್ಗಳು ರಿಯಾಯಿತಿಯಲ್ಲಿ ಲಭ್ಯವಿದೆ. ವಿಶೇಷ ರಿಯಾಯಿತಿಯೊಂದಿಗೆ ಸ್ಮಾರ್ಟ್ ಫೋನ್ ಖರೀದಿಸಲು ಕ್ಲಿಕ್ ಮಾಡಿ.
ಸ್ಮಾರ್ಟ್ ಟಿವಿಗಳು
ಈ ಬಾರಿಯ ಅಮೆಜಾನ್ ರಿಪಬ್ಲಿಕ್ ಡೇ ಸೆಲ್ ನಲ್ಲಿ (Amazon Republic day sale) ರೆಡ್ಮಿ, ಸ್ಯಾಮ್ ಸಂಗ್, ಏಸರ್, ತೊಷಿಬಾ ಸೇರಿದಂತೆ ಹಲವು ಬ್ರಾಂಡ್ ಗಳ ಸ್ಮಾರ್ಟ್ ಟಿವಿಗಳು ವಿಶೇಷ ಡಿಸ್ ಕೌಂಟ್ ನೊಂದಿಗೆ ಲಾಭಯವಿದೆ. ಸ್ಮಾರ್ಟ್ ಟಿವಿಗಳನ್ನು ವಿಶೇಷ ರಿಯಾಯಿತಿಯೊಂದಿಗೆ ಖರೀದಿಸಲು ಕ್ಲಿಕ್ ಮಾಡಿ.
ಗ್ರಹೋಪಯೋಗಿ ಸಾಮಗ್ರಿಗಳು
ಈ ಬಾರಿ ಗ್ರಹೋಪಯೋಗಿ ಸಾಮಗ್ರಿಗಳ ಮೇಲೆಯೂ ರಿಯಾಯಿತಿ ಲಭ್ಯವಿದ್ದು, ಕೊಳ್ಳಲು ಕಾಯುತ್ತಿರುವವರಿಗೆ ಇದು ಉತ್ತಮ ಸಮಯವಾಗಿದೆ. ವಿವಿಧ ಗ್ರಹಬಳಕೆ ವಸ್ತುಗಳು, ವಾಷಿಂಗ್ ಮಷಿನ್, ಫ್ರಿಜ್ ಹೀಗೆ ಅಗತ್ಯ ಮನೆಬಳಕೆ ವಸ್ತುಗಳಿಗೆ ವಿಶೇಷ ಹಣ ಖಡಿತ ದೊರೆಯುತ್ತದೆ.
ಪ್ಯಾಷನ್ ಗಳ ಮೇಲೆ ವಿಶೇಷ ಕೊಡುಗೆ
ಬಟ್ಟೆಗಳು, ಪಾದರಕ್ಷೆಗಳು, ಸೌಂದರ್ಯ ವರ್ಧಕ ಪ್ರಾಡಕ್ಟ್ ಗಳು ಸೇರಿದಂತೆ ಇತರ ಪ್ಯಾಷನ್ ವಸ್ತುಗಳ ಮೇಲೆ ಶೇಕಡಾ 50 ರಿಂದ ಶೇಕಡಾ 80 ರ ವರೆಗೆ ರಿಯಾಯಿತಿ ನೀಡಲಾಗುತ್ತಿದೆ. 2023 ರ ಈ ವಿಶೇಷ ಸೆಲ್ ನೊಂದಿಗೆ ಅಮೆಜಾನ್ ಭಾರಿ ರಿಯಾಯತಿಯನ್ನು ತನ್ನ ಗ್ರಾಹಕರಿಗೆ ಒದಗಿಸಿ ಕೊಡುತ್ತಿದೆ.
ಇದನ್ನೂ ಓದಿರಿ: ಜನವರಿ 19 ರಂದು ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ