Flipkart Big Savings Day Sale: ಸ್ಮಾರ್ಟ್ ಫೋನ್ ಖರೀದಿಸಲು ಬಯಸಿದ್ದರೆ ಇದು ರೈಟ್ ಟೈಮ್

ಆನ್ ಲೈನ್ ಮಾರುಕಟ್ಟೆಗಳು ಸಾಮಾನ್ಯವಾಗಿ ವಿಶೇಷ ರಿಯಾಯತಿಯ ಆಫರ್ ಗಳನ್ನು ನೀಡಿ ಸೆಲ್ ನಡೆಸುವುದು ನಿಮಗೆಲ್ಲ ತಿಳಿದೇ ಇದೆ. ಅದೇ ರೀತಿ ಆನ್ ಲೈನ್ ಮಾರ್ಕೆಟ್ ದಿಗ್ಗಜ ಸಂಸ್ಥೆ ಫ್ಲಿಪ್ ಕಾರ್ಟ್ ಸದ್ಯ ವಿಶೇಷ ಸೆಲ್ ಏರ್ಪಾಟು ಮಾಡಿದೆ. ಸದ್ಯ ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಸೇವಿಂಗ್ ಡೇ ಸೆಲ್ ನಡೆಯುತ್ತಿದೆ. ಈ ಸೆಲ್ ನಲ್ಲಿ ವಿಶೇಷವಾಗಿ ಸ್ಮಾರ್ಟ್ ಫೋನ್ ಗಳ ಮೇಲೆ ರಿಯಾಯಿತಿಯನ್ನು ನೀಡಿದ್ದಾರೆ. ನೀವೇನಾದರೂ ಸ್ಮಾರ್ಟ್ ಫೋನ್ ಖರೀದಿಸಲು ಬಯಸಿದ್ದರೆ ಇದು ರೈಟ್ ಟೈಮ್.

ಫ್ಲಿಪ್ ಕಾರ್ಟ್ ನಲ್ಲಿ ಜೂನ್ 13 ರಿಂದ 16 ರ ವರೆಗೆ ಈ ಬಿಗ್ ಸೇವಿಂಗ್ ಡೇ ಸೆಲ್ (Flipkart Big Savings Day Sale) ನಡೆಯುತ್ತಿದೆ. ಇಲ್ಲಿ ನಿಮಗೆ ಹಲವಾರು ಆಕರ್ಷಕ ಆಫರ್ ಗಳು ದೊರೆಯುತ್ತವೆ. ಫ್ಲಿಪ್ ಕಾರ್ಟ್ ಹಲವು ಬ್ರಾಂಡ್ ಗಳ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಲ್ಯಾಪ್ ಟಾಪ್ ಮತ್ತು ಹಲವಾರು ಇಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರಿ ಆಫರ್ ನೀಡಿದೆ.

ಫ್ಲಿಪ್ ಕಾರ್ಟ್ ಸೆಲ್ ನಲ್ಲಿ ವಿಶೇಷ ರಿಯಾಯಿತಿಯಲ್ಲಿ ಮಾರಾಟವಾಗುತ್ತಿರುವ ಸ್ಮಾರ್ಟ್ ಫೋನ್ ಗಳ ಕುರಿತಾಗಿ ನೋಡೋಣ ಬನ್ನಿ…

ಆಪಲ್ ಐ ಫೋನ್ 11 (iphone 11)

flipkart-big-savings-day-sale-best-offers-on-smartphones-and-other-electronics

ಆಪಲ್ ಐ ಫೋನ್ 11 ಸದ್ಯ ವಿಶೇಷ ರಿಯಾಯಿತಿಯ ಸೇಲಿನಲ್ಲಿ ಲಭ್ಯವಿದ್ದು, 49,999 ರೂಪಾಯಿಗೆ ಲಭ್ಯವಾಗಲಿದೆ. ಇದರ ಮೂಲಬೆಲೆ 54,900 ರೂಪಾಯಿ ಆಗಿದೆ. ಈ ಸೇಲಿನಲ್ಲಿ ವಿಶೇಷವಾಗಿ 8% ನಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಸ್ಮಾರ್ಟ್ ಫೋನ್ 6.1 ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದು, 12 MP ಕೆಮರಗಳನ್ನು ಹೊಂದಿದೆ. ನೇರವಾಗಿ ವೀಕ್ಷಿಸಲು ಬೇಟಿ ನೀಡಿ. View Offer

ಗೂಗಲ್ ಪಿಕ್ಸೆಲ್ 4ಎ (Google Pixel 4a)

flipkart-big-savings-day-sale-best-offers-on-smartphones-and-other-electronics

ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಸೇವಿಂಗ್ ಡೇ ಸೆಲ್ ನಲ್ಲಿ ಗೂಗಲ್ ಪಿಕ್ಸೆಲ್ 4ಎ ಸ್ಮಾರ್ಟ್ ಫೋನ್ ಸದ್ಯ 26,999 ರೂಪಾಯಿಗೆ ಲಭ್ಯವಿದ್ದು, 15% ವಿಶೇಷ ರಿಯಾಯಿತಿ ಘೋಷಣೆ ಮಾಡಿದೆ. 5.8 ಇಂಚಿನ ಸ್ಕ್ರೀನ್ ಜೊತೆಗೆ ಸ್ನ್ಯಾಪ್ ಡ್ರಾಗನ್ 730 ಪ್ರೊಸೆಸ್ಸರ್ ಹೊಂದಿರುವ ಉತ್ತಮ ಫೋನ್ ಇದಾಗಿದೆ. ಇದರೊಂದಿಗೆ 3300 mAh ಬ್ಯಾಟರಿಯ ಸಾಮರ್ಥ್ಯ ಹೊಂದಿದೆ. ನೇರವಾಗಿ ವೀಕ್ಷಿಸಲು ಬೇಟಿ ನೀಡಿ. View Offer

ಪೊಕೊ ಎಂ3 (POCO M3)

flipkart-big-savings-day-sale-best-offers-on-smartphones-and-other-electronics

ಪೊಕೊ ಎಂ 3 ಸ್ಮಾರ್ಟ್ ಫೋನ್ 6 GB RAM ಹೊಂದಿದೆ. ಇದಲ್ಲದೆ 64 GB ಮತ್ತು 128 GB ಯ ಎರಡು ಸ್ಟೋರೇಜ್ ಸಾಮರ್ಥ್ಯದ ಫೋನುಗಳು ಲಭ್ಯವಿದೆ. ಇದರ ಸ್ಕ್ರೀನ್ 6.5 ಇಂಚು ಇದ್ದು, ಹಿಂದಿನ ಕೆಮರಾ 48MP + 2MP + 2MP ನ್ನು ಮತ್ತು ಮುಂದಿನ ಕೆಮರಾ 8MP ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ವಿಶೇಷ ರಿಯಾಯಿತಿಯಲ್ಲಿ 10,999 ರೂಪಾಯಿಗೆ ಲಭ್ಯವಾಗಲಿದೆ. ನೇರವಾಗಿ ವೀಕ್ಷಿಸಲು ಬೇಟಿ ನೀಡಿ. View Offer

ರಿಯಲ್ ಮಿ ನಾರ್ಝೋ 30 ಪ್ರೊ (realme Narzo 30 Pro)

flipkart-big-savings-day-sale-best-offers-on-smartphones-and-other-electronics
ರಿಯಲ್ ಮಿ ನಾರ್ಝೋ 30 ಪ್ರೊ ಸ್ಮಾರ್ಟ್ ಫೋನ್ ಈ ಸೇಲಿನಲ್ಲಿ 14,999 ರೂಪಾಯಿಗಳಿಗೆ ಲಭ್ಯವಿದ್ದು, 21% ವಿಶೇಷ ರಿಯಾಯಿತಿ ದೊರೆಯಲಿದೆ. ಇದು ಒಂದು 5G ಸ್ಮಾರ್ಟ್ ಫೋನ್ ಆಗಿದ್ದು, 6 GB ಮತ್ತು 8 GB ಸಾಮರ್ಥ್ಯದ ಎರಡು ಫೋನುಗಳನ್ನು ಹೊಂದಿದೆ. ಇದರಲ್ಲಿ 5000 mAh ಬ್ಯಾಟರಿ ನಿಮಗೆ ಲಭ್ಯವಾಗಲಿದೆ. ನೇರವಾಗಿ ವೀಕ್ಷಿಸಲು ಬೇಟಿ ನೀಡಿ. View Offer

ಸ್ಯಾಮ್ ಸ್ಯಾಂಗ್ ಎಫ್ 12 (SAMSUNG Galaxy F12 )

flipkart-big-savings-day-sale-best-offers-on-smartphones-and-other-electronics

ಈ ಸ್ಮಾರ್ಟ್ ಫೋನ್ ವಿಶೇಷ ಪ್ರೋಸೇಸರ್ ಮತ್ತು 6000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಲ್ಲದೆ ಉತ್ತಮ ಕೆಮೆರಾ ಮತ್ತು 6.5 ಇಂಚಿನ ಹೆಚ್ ಡಿ ಪರದೆಯನ್ನು ಇದು ಹೊಂದಿದೆ. ನೇರವಾಗಿ ವೀಕ್ಷಿಸಲು ಬೇಟಿ ನೀಡಿ. View Offer

ಫ್ಲಿಪ್ ಕಾರ್ಟ್ ಬಿಗ್ ಸೇವಿಂಗ್ ಡೇ ಸೆಲ್ ನಲ್ಲಿ ನೇರವಾಗಿ ಪೇಮೆಂಟ್ ಮಾಡಿ ಖರೀದಿಸುವ SBI ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿಯು ಲಭ್ಯವಾಗಲಿದೆ. ಸ್ಟೇಟ್ ಬ್ಯಾಂಕ್ ಕಾರ್ಡ್ಗಳನ್ನು ಬಳಕೆ ಮಾಡಿ ಶಾಪಿಂಗ್ ಮಾಡುವವರಿಗೆ ವಿಶೇಷವಾಗಿ 10% ಹೆಚ್ಚಿನ ಲಾಭಗಳು ಆಗಲಿವೆ. ಸ್ಮಾರ್ಟ್ ಫೋನ್ ಖರೀದಿಸುವ ಆಲೋಚನೆಯಲ್ಲಿ ನೀವಿದ್ದರೆ ಮತ್ತೇಕೆ ತಡ.. ಇಂದೇ ನಿಮ್ಮ ಫೋನನ್ನು ಖರೀದಿಸಿ.

LEAVE A REPLY

Please enter your comment!
Please enter your name here