ಎಸ್‌ಎಸ್‌ಬಿ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ, ಇಂದೇ ಅರ್ಜಿ ಸಲ್ಲಿಸಿ

ಸಶಸ್ತ್ರ ಸೀಮಾ ಬಲವು (Shashastra Seema Bal Recruitment 2023) ಸಬ್‌ ಇನ್ಸ್‌ಪೆಕ್ಟರ್ (ಪಯೋನೀರ್, ಡ್ರಾಟ್ಸ್‌ಮನ್, ಕಂಮ್ಯೂನಿಕೇಷನ್, ಸ್ಟಾಫ್‌ ನರ್ಸ್‌ – ಮಹಿಳಾ) ಗ್ರೂಪ್‌ ಬಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿ, ಉದ್ಯೋಗ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 19 ರಿಂದ 30 ದಿನಗಳ ವರೆಗೆ ಅವಕಾಶ ನೀಡಲಾಗಿದೆ. ಹುದ್ದೆಗಳ ವಿವರ ಈ ಕೆಳಗಿನಂತಿವೆ ಸರಿಯಾಗಿ ಓದಿ ಅರ್ಜಿ ಸಲ್ಲಿಸಿ .

ಹುದ್ದೆಯ ವಿವರ

ಸಬ್‌ ಇನ್ಸ್‌ಪೆಕ್ಟರ್ (Pioneer) : 20
ಸಬ್‌ ಇನ್ಸ್‌ಪೆಕ್ಟರ್ (Draughtsman) : 03
ಸಬ್‌ ಇನ್ಸ್‌ಪೆಕ್ಟರ್ (Communication) : 59
ಸಬ್‌ ಇನ್ಸ್‌ಪೆಕ್ಟರ್ (Female Staff Nurse ) : 29

ವಿದ್ಯಾರ್ಹತೆ

ಸಬ್‌ ಇನ್ಸ್‌ಪೆಕ್ಟರ್ (Pioneer) : ಡಿಪ್ಲೊಮ / ಡಿಗ್ರಿ.
ಸಬ್‌ ಇನ್ಸ್‌ಪೆಕ್ಟರ್ (Draughtsman) : ಮೆಟ್ರಿಕ್ಯುಲೇಷನ್, ನ್ಯಾಷನಲ್ ಟ್ರೇಡ್ಸ್‌ಮನ್ ಸರ್ಟಿಫಿಕೇಟ್‌.
ಸಬ್‌ ಇನ್ಸ್‌ಪೆಕ್ಟರ್ (Communication) : ಡಿಗ್ರಿ (ಇಲೆಕ್ಟ್ರಾನಿಕ್ಸ್‌ ಅಂಡ್ ಕಂಮ್ಯುನಿಕೇಷನ್‌, ಐಟಿ ಇಂಜಿನಿಯರಿಂಗ್, ಸೈನ್ಸ್‌ ಪದವಿ).
ಸಬ್‌ ಇನ್ಸ್‌ಪೆಕ್ಟರ್ (Female Staff Nurse) : ವಿಜ್ಞಾನ ಪಿಯುಸಿ, ಡಿಪ್ಲೊಮ (ಜೆನೆರಲ್ ನರ್ಸಿಂಗ್).

ವಯೋಮಿತಿ

ಸಬ್‌ ಇನ್ಸ್‌ಪೆಕ್ಟರ್ (Pioneer) : ಗರಿಷ್ಠ 30 ವರ್ಷ ಮೀರಿರಬಾರದು.
ಸಬ್‌ ಇನ್ಸ್‌ಪೆಕ್ಟರ್ (Draughtsman) : 18 ರಿಂದ ಗರಿಷ್ಠ 30 ವರ್ಷ ಮೀರಿರಬಾರದು.
ಸಬ್‌ ಇನ್ಸ್‌ಪೆಕ್ಟರ್ (Communication) : ಗರಿಷ್ಠ 30 ವರ್ಷ ಮೀರಿರಬಾರದು.
ಸಬ್‌ ಇನ್ಸ್‌ಪೆಕ್ಟರ್ (Female Staff Nurse) : 21 ರಿಂದ ಗರಿಷ್ಠ 30 ವರ್ಷ ಮೀರಿರಬಾರದು.

(ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಇರುತ್ತದೆ.)

ಅರ್ಜಿ ಶುಲ್ಕ

ಸಾಮಾನ್ಯ, ಇಡಬ್ಲ್ಯೂಎಸ್, ಒಬಿಸಿ ಅಭ್ಯರ್ಥಿಗಳಿಗೆ ರೂ.200.

( ಆಯ್ಕೆ ಪ್ರಕ್ರಿಯೆಯಲ್ಲಿ ಸಹಿಷ್ಣುತೆ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ ಇರುತ್ತವೆ.)

ಸೂಚನೆ :- ನಿಯಮಾವಳಿಗಳನ್ನು ಓದಿ ಅರ್ಜಿ ಸಲ್ಲಿಸಿ .

ವೇತನ

ಎಸ್‌ಎಸ್‌ಬಿ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ ಲೆವೆಲ್-6 ರೂಪಾಯಿ 35,400 ರಿಂದ 11,2400 ರೂಪಾಯಿಗಳವರೆಗೆ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ಲಿಂಕುಗಳು

ಅಧಿಕೃತ ವೆಬ್ ಸೈಟ್ : Sashastra Seema Bal

ಅಧಿಕೃತ ನೋಟಿಫಿಕೇಶನ್: ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು

ನೋಟಿಫಿಕೇಶನ್ ಬಿಡುಗಡೆ ದಿನಾಂಕ: 19/10/2023

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಅಧಿಸೂಚನೆ ಬಿಡುಗಡೆಯಾದ ದಿನದಿಂದ 30 ದಿನ ಕಾಲಾವಕಾಶ ನೀಡಲಾಗಿದೆ.

LEAVE A REPLY

Please enter your comment!
Please enter your name here