Karnataka’s all districts in Kannada : ಕರ್ನಾಟಕದ ಒಟ್ಟು ಜಿಲ್ಲೆಗಳು

ಸುಗಮ ಆಡಳಿತಕ್ಕಾಗಿ ಕರ್ನಾಟಕವನ್ನು 31 ಜಿಲ್ಲೆಗಳನ್ನಾಗಿ ವಿಭಾಗಿಸಲಾಗಿದ್ದು, ಇಲ್ಲಿ ಸಂಪೂರ್ಣ ವಿವರಗಳನ್ನು ನೀಡಲಾಗಿದೆ. ಕರ್ನಾಟಕದ ಒಟ್ಟು ಜಿಲ್ಲೆಗಳ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಕರ್ನಾಟಕದ ಒಟ್ಟು ಜಿಲ್ಲೆಗಳು

  1. ಬೆಳಗಾವಿ

2. ಕಲ್ಬುರ್ಗಿ

3. ಬೀದರ್

4. ವಿಜಯಪುರ

5. ಬಳ್ಳಾರಿ

6. ರಾಯಚೂರು

7. ಗದಗ

8. ಬಾಗಲಕೋಟೆ

9. ಧಾರವಾಡ

10. ಹಾವೇರಿ

11. ಕೊಪ್ಪಳ

12. ಚಿತ್ರದುರ್ಗ

13. ಯಾದಗಿರಿ

14. ಉತ್ತರಕನ್ನಡ

15. ರಾಮನಗರ

16.ಮಂಡ್ಯ

17. ಮೈಸೂರು

18. ಹಾಸನ

19. ಕೊಡಗು

20. ಬೆಂಗಳೂರು ನಗರ

21. ಬೆಂಗಳೂರು ಗ್ರಾಮಾಂತರ

22. ಕೋಲಾರ

23. ದಾವಣಗೆರೆ

24. ತುಮಕೂರು

25. ದಕ್ಷಿಣಕನ್ನಡ

26. ಉಡುಪಿ

27. ಚಾಮರಾಜನಗರ

28. ಶಿವಮೊಗ್ಗ

29. ಚಿಕ್ಕಬಳ್ಳಾಪುರ

30. ಚಿಕ್ಕಮಗಳೂರು

31. ವಿಜಯನಗರ

LEAVE A REPLY

Please enter your comment!
Please enter your name here