ದೇಹದ ಉಷ್ಣತೆಯನ್ನು ತಕ್ಷಣವೇ ಕಡಿಮೆ ಮಾಡಲು ಇಲ್ಲಿದೆ ಕೆಲವು ಮನೆಮದ್ದುಗಳು 

ಜೀರಿಗೆ ಅಥವಾ ಧನಿಯಾ ಬೀಜದ ಕಷಾಯ ದೇಹವನ್ನು ಉಷ್ಣತೆಯಿಂದ ಕಾಪಾಡುತ್ತದೆ

ದೇಹದ ಉಷ್ಣತೆ ಹೆಚ್ಚಿದ ಸಮಯದಲ್ಲಿ ಅಗತ್ಯ ಪ್ರಮಾಣದ ನೀರು ಸೇವಿಸುವುದು ಅವಶ್ಯಕ

ಬಾರ್ಲಿ ಅಕ್ಕಿ ಬೇಯಿಸಿದ ನೀರನ್ನು ಕುಡಿಯುವುದರಿಂದ ದೇಹದ ಉಷ್ಣತೆ ನಿಯಂತ್ರಣಕ್ಕೆ ಬರುತ್ತದೆ

ಲಿಂಬೆ ಹಣ್ಣಿನ ಜ್ಯೂಸ್ ಸೇವನೆ ಮಾಡುವುದು ತುಂಬಾ ಸಹಾಯಕವಾಗುವುದು

ಎಳನೀರಿನ ಸೇವನೆಯಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ 

ನೀರಿನಂಶ ಹೆಚ್ಚಿರುವ ಸೌತೆಕಾಯಿ, ಹಸಿರು ತರಕಾರಿಗಳು, ಮೂಲಂಗಿ, ಕಲ್ಲಂಗಡಿ ಹಣ್ಣು, ಕರಬೂಜ ಹಣ್ಣುಗಳನ್ನು ಸೇವಿಸಿ