ಬಾಲಿವುಡ್‌ನ ಹಾಟ್ ಆಂಡ್ ಬೋಲ್ಡ್ ನಟಿ ಸನ್ನಿಲಿಯೋನ್‌

ನೀಲಿ ಚಿತ್ರರಂಗ ತೊರೆದು, ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ

ಮಾದಕ ಲುಕ್ ನಿಂದ್ಲೇ ಎಲ್ಲರ ಗಮನವನ್ನ ತನ್ನತ್ತ ಸೆಳೆದಿರೋ ಬ್ಯೂಟಿ ಸನ್ನಿ

ಸದ್ಯ ಗೋವಾದಲ್ಲಿ ತಮ್ಮ ರಜಾದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ

ಗೋವಾದ ಬೀಚುಗಳಲ್ಲಿ ಸಮಯ ಕಳೆಯುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ

ಅವರ ಫೋಟೋಗಳು ಹಾಟ್ ಆಂಡ್ ಬೋಲ್ಡ್ ಆಗಿದ್ದು, ವೈರಲ್ ಆಗಿವೆ