ಬಾಲಿವುಡ್ ಖ್ಯಾತ ಗಾಯಕಿ ಪಲಾಕ್ ಮುಚ್ಚಲ್

ಕನ್ನಡದ 'ಅಯೋಗ್ಯ'ಸಿನಿಮಾದ ಏನಮ್ಮಿ.. ಏನಮ್ಮಿ.. ಹಾಡಿಗೆ ದ್ವನಿ ನೀಡಿದ್ದಾರೆ 

ಹಲವು ಭಾಷೆಗಳಲ್ಲಿ ಸಂಗೀತಕ್ಕೆ ದ್ವನಿ ನೀಡಿರುವ ಪ್ರಖ್ಯಾತ ಗಾಯಕಿ 

ಸಂಗೀತ ಕಾರ್ಯಕ್ರಮಗಳಿಂದ ಬಂದ ಹಣದಲ್ಲಿ ಹಲವಾರು ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ

ಬಹುಕಾಲದ ಗೆಳೆಯ, ಖ್ಯಾತ ಸಂಗೀತ ನಿರ್ದೇಶಕ, ಗೀತರಚನಕಾರ ಮಿಥುನ್​ ಶರ್ಮಾ ಜೊತೆ ಪಲಕ್​ ಮುಚ್ಚಲ್​​ ಹಸೆಮಣೆ ಏರಿದ್ದಾರೆ

ಮುಂಬೈನ ನಿವಾಸದಲ್ಲಿ ಪಲಾಕ್ ಮುಚ್ಚಲ್ ಹಾಗು ಮಿಥುನ್​ ಶರ್ಮಾ ಅವರ ವಿವಾಹ ನಡೆಯಿತು

ಮದುವೆಯ ನಂತರ, ನಾವಿಬ್ಬರು ಶಾಶ್ವತವಾಗಿ ಒಂದಾಗಿದ್ದೇವೆ ಎಂದು ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ  ಹಂಚಿಕೊಂಡಿದ್ದಾರೆ

ಹೊಸ ಬಾಳಿಗೆ ಕಾಲಿಟ್ಟ ನವ ಜೋಡಿಗಳಿಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ