ಕಾಂತಾರದಲ್ಲಿ ಶಿವನ ಅಮ್ಮನಾಗಿ ನಟಿಸಿದ್ದು ಇವರೇ ನೋಡಿ..

ಕಾಂತಾರ ಚಿತ್ರದಲ್ಲಿ ತಾಯಿ 'ಕಮಲಾ' ಪಾತ್ರ ಪ್ರೇಕ್ಷಕರ ಗಮನ ಸೆಳೆಯುತ್ತಿದೆ

ಮಗನ ಏಳಿಗೆ, ಸುರಕ್ಷತೆಯನ್ನು ಬಯಸುವ ಅಪ್ಪಟ ಗ್ರಾಮೀಣ ಮಹಿಳೆ ಕಮಲಾ

ಇವರು ಫೇಸ್ ಬುಕ್ ಮೂಲಕ ಮಕ್ಕಳ ಅಭಿನಯ ಗೀತೆಗಳನ್ನು ಹಾಡಿ ಫೇಮಸ್ ಆದವರು

ಇವರು ಭರತನಾಟ್ಯ ಕಲೆಯನ್ನು ಮೈಗೂಡಿಸಿಕೊಂಡವರು

ಶಿಕ್ಷಕಿ, ಭರತನಾಟ್ಯ ಡ್ಯಾನ್ಸರ್ ಮತ್ತು ಕಾವ್ಯಾಭಿನಯ ಮೂಲಕ ಪ್ರಸಿದ್ಧರಾದ ಮಾನಸಿ ಸುಧೀರ್

ಶಿಕ್ಷಕಿಯಾಗಿರುವ ಇವರು ಫೇಸ್ ಬುಕ್ ಮತ್ತು ಯೂಟ್ಯೂಬ್ ಮೂಲಕ ಮಕ್ಕಳ ಫೇವರೇಟ್ ಆಗಿದ್ದಾರೆ