ನಿಶ್ಚಿತಾರ್ಥ ಮಾಡಿಕೊಂಡ ‘ಸತ್ಯ’ ಧಾರಾವಾಹಿ ಖ್ಯಾತಿಯ ಸಾಗರ್ ಬಿಳಿಗೌಡ

Image Source: instagram/@sagar & sirri

ನವೆಂಬರ್ 18 ರಂದು ಸಾಗರ್ ಬಿಳಿಗೌಡ ಅದ್ಧುರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಟಿ, ಮಾಡೆಲ್ ಆಗಿರುವ ಸಿರಿ ರಾಜು ಜೊತೆ ತಮ್ಮ ಹೆಜ್ಜೆ ಹಾಕಲು ಸಿದ್ದರಾಗಿದ್ದಾರೆ.

ಐದು ವರ್ಷಗಳಿಂದ ಬೆಸ್ಟ್​ ಫ್ರೆಂಡ್ಸ್​ ಆಗಿರುವ ಸಾಗರ್ ಮತ್ತು ಸಿರಿ ತಮ್ಮ ಮನೆಯವರನ್ನು ಒಪ್ಪಿಸಿ ಎಂಗೇಜ್​ಮೆಂಟ್ ಆಗಿದ್ದಾರೆ.

ಎಂಗೇಜ್​ಮೆಂಟ್ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇಬ್ಬರೂ ಶೇರ್ ಮಾಡಿಕೊಂಡಿದ್ದಾರೆ.

ನಟ, ನಟಿಯರು, ಸಂಬಂಧಿಕರ, ಅಭಿಮಾನಿಗಳು ಸೇರಿದಂತೆ ಹಲವರು ಶುಭಾಶಯ ಕೋರಿದ್ದಾರೆ.