ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇತ್ತೀಚಿಗೆ ಮೈಚಳಿ ಬಿಟ್ಟು ಫೋಟೋ ಶೂಟ್ ಮಾಡಿಸಿದ್ದು, ಫುಲ್ ವೈರಲ್ ಆಗಿದೆ. 

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇತ್ತೀಚಿಗೆ ಮೈಚಳಿ ಬಿಟ್ಟು ಫೋಟೋ ಶೂಟ್ ಮಾಡಿಸಿದ್ದು, ಫುಲ್ ವೈರಲ್ ಆಗಿದೆ. 

ರಾಗಿಣಿ ದ್ವಿವೇದಿ ಬಾತ್​ ಟಬ್​ನಲ್ಲಿ ಕುಳಿತು ತುಂಬ ಹಾಟ್​ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ರಾಗಿಣಿ ದ್ವಿವೇದಿ ಬಾತ್ ಟಬ್ ನಲ್ಲಿ ತೆಗೆಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.

ಅವರ  ವ್ಯಾಯಾಮ ಮತ್ತು ಯೋಗಾಸನ ಮಾಡುತ್ತಿರುವ ಫೋಟೋಗಳಲ್ಲಿ ಈ ಚಿತ್ರ ಸಹ ವೈರಲ್ ಆಗಿದೆ.

ದೀಪಾವಳಿ ಸಮಯದಲ್ಲಿ ಕೆಂಪು ಸೀರೆಯಲ್ಲಿ ಮಿಂಚಿದ್ದ ರಾಗಿಣಿ ತಮ್ಮ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

ದೀಪಾವಳಿಯ ಸಮಯದಲ್ಲಿ ಫೋಟೋ ತೆಗೆಸಿಕೊಂಡಿರುವ ರಾಗಿಣಿ ಎಲ್ಲ ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯ ಹೇಳಿದ್ದಾರೆ.