ಮರೆಯಲಾಗದ ಮಾಣಿಕ್ಯನ ಅಪರೂಪದ ಫೋಟೋಗಳು 

1975 ಮಾರ್ಚ್ 17 ರಂದು ಮೂರನೇ ಪುತ್ರನಾಗಿ ಜನಿಸಿದ ಪುನೀತ್ ರಾಜ್ ಕುಮಾರ್

29 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಪುನೀತ್, ಬಾಲ ನಟನಾಗಿಯೇ ರಾಷ್ಟ್ರಪ್ರಶಸ್ತಿ ಪಡೆದಿದ್ದರು

2002 ರಲ್ಲಿ ಅವರು ಮೊದಲ ಬಾರಿಗೆ 'ಅಪ್ಪು' ಚಿತ್ರದ ಮೂಲಕ ನಾಯಕ, ನಟನಾಗಿ ಕಾಣಿಸಿಕೊಂಡಿದ್ದರು

ಜಗತ್ತಿನಾದ್ಯಂತ  ಅಪಾರ ಅಭಿಮಾನಿಗಳನ್ನು ಹೊಂದಿದ್ದ ಒಬ್ಬ ಪ್ರತಿಭಾವಂತ ನಟರಾಗಿದ್ದರು

ಪಿ ಆರ್ ಕೆ ಸಂಸ್ಥೆಯಲ್ಲಿ 'ಗಂಧದ ಗುಡಿ'  ಎಂಬ ಸಾಕ್ಷ್ಯ ಚಿತ್ರವನ್ನು ಹೊಸ ಮೈಲುಗಲ್ಲು ಸೆಟ್ ಮಾಡುವ ರೀತಿಯಲ್ಲಿ ಚಿತ್ರಿಸಿದ್ದರು

ಅವರ ಕನಸು ನನಸು ಮಾಡಲು, ಅಶ್ವಿನಿ ಪುನೀತ್ ಅವರು ಚಿತ್ರದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ತೆರೆಗೆ ತಂದಿದ್ದಾರೆ

ಪುನೀತ್ ಅವರ ಕೊನೆಯ ಚಿತ್ರ "ಗಂಧದ ಗುಡಿ" ಒಂದು ಹೊಸ ಟ್ರೆಂಡ್ ಸೆಟ್ ಮಾಡುವ ನಿರೀಕ್ಷೆಯಿದೆ