ಫ್ರಂಟ್ ಲೈನ್ ಮ್ಯಾಗಜಿನ್ ನಲ್ಲಿ ರಾರಾಜಿಸಿದ ಕಾಂತಾರ ಪೋಸ್ಟರ್

Image Source: frontline.thehindu.com

ಪ್ರತಿಷ್ಠಿತ ಫ್ರಂಟ್‍ಲೈನ್ ಮ್ಯಾಗಜಿನ್‍ನಲ್ಲಿ ಕನ್ನಡದ ಕಾಂತಾರ ಚಿತ್ರದ ಸ್ಟಿಲ್ ಅನ್ನು ಕವರ್ ಪೇಜ್‍ನಲ್ಲಿ ಪ್ರಕಟಿಸಲಾಗಿದೆ

ಕವರ್ ಪೇಜಿನಲ್ಲಿ ಕಾಂತಾರ ಚಿತ್ರದ ಪೋಸ್ಟರ್ ಬಳಸಿದ್ದಲ್ಲದೇ ‘ಅದ್ಭುತ ಕಾಂತಾರ’ ಎಂಬ ಶೀರ್ಷಿಕೆಯನ್ನು ನೀಡಿದ್ದರು

1984 ರ ನಂತರ ಇದೇ ಮೊದಲಬಾರಿಗೆ ಕನ್ನಡ ಚಿತ್ರವೊಂದರ ಫೋಟೋ ಪ್ರಕಟಿಸಲಾಗಿತ್ತು

ಕನ್ನಡ, ಹಿಂದಿ, ತಮಿಳು, ತೆಲಗು, ಮಲಯಾಳಂ ಸೇರಿದಂತೆ ಎಲ್ಲ ಭಾಷೆಗಳಲ್ಲೂ ಅದ್ಧುರಿ ಪ್ರದರ್ಶನ ಕಾಣುತ್ತಿದೆ

ಅಮೋಘ ಯಶಸ್ಸನ್ನು ತಂದುಕೊಟ್ಟ ಕಾಂತಾರ ಚಿತ್ರದ ಕುರಿತು ಅನೇಕ ಲೇಖನಗಳನ್ನು ಪ್ರಕಟಿಸಲಾಗಿತ್ತು

ಕನ್ನಡ ಸಿನಿಮಾವೊಂದು ಈ ಮಟ್ಟದಲ್ಲಿ ಯಶಸ್ಸು ಕಂಡಿದ್ದು, ಈ ಕುರಿತು ಅಂತಾರಾಷ್ಟ್ರೀಯ ಮಾಧ್ಯಮವೊಂದು ತನ್ನ ಮ್ಯಾಗಜಿನ್ ನ ಮುಖಪುಟದಲ್ಲಿ ಪ್ರಕಟಿಸಿರುವುದು ಹೆಮ್ಮೆಯೇ ಸರಿ