ಯಶಸ್ವಿ ಐವತ್ತು ದಿನ ಪೂರೈಸಿ ಮುನ್ನುಗ್ಗುತ್ತಿರುವ ಕಾಂತಾರ ಚಿತ್ರ

300 ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ಕಾಂತಾರ 50 ದಿನ ಪೂರೈಸಿದೆ

ಈ ಮೂಲಕ ಪರ ಭಾಷಿಕರಿಗೆ ಸ್ಯಾಂಡಲ್ ವುಡ್ ಚಿತ್ರಗಳ ಮೇಲೆ ಒಲವು ಹೆಚ್ಚಿದೆ

ಕಾಂತಾರ ಚಿತ್ರಕ್ಕೆ ಬಂಡವಾಳ ಹೂಡಿದ ಹೊಂಬಾಳೆ ಸಂಸ್ಥೆ ಸಕತ್ತ್ ಲಾಭ ಮಾಡಿದೆ

ಗಲ್ಲಾಪೆಟ್ಟಿಗೆಯಲ್ಲಿ 350 ಕೋಟಿಗೂ ಅಧಿಕ ಕಲೆಕ್ಷನ್ 

ಯಶಸ್ವಿ 50 ದಿನ ಪೂರೈಸಿ, 100 ನೇ ದಿನಕ್ಕೆ ದಾಪುಗಾಲು

ಕಾಂತಾರ ಯಶಸ್ಸಿನಿಂದ ರಿಷಬ್ ಶೆಟ್ಟಿಗೆ ಹೆಚ್ಚಿದ ಬೇಡಿಕೆ