ಕಾಂತಾರ ಸಿನಿಮಾದ ಪ್ರಮುಖ ಪಾತ್ರಧಾರಿಗಳ ಸಂಭಾವನೆ ಎಷ್ಟು ಗೊತ್ತೆ ?

ಬಾಕ್ಸ್ ಆಫೀಸ್ ನಲ್ಲಿ 300 ಕೋಟಿಗೂ ಅಧಿಕ ಸಂಪಾದನೆ ಮಾಡಿರುವ ಕಾಂತಾರ ಚಿತ್ರದ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್  ಸೇರಿದಂತೆ ಪ್ರಮುಖ ನಟರು ಎಷ್ಟು ಸಂಪಾದನೆ ಪಡೆದಿದ್ದಾರೆ ತಿಳಿಯಲು ಮುಂದಿನ ಸ್ಲೈಡ್ ನೋಡಿ

ನವೀನ್ ಡಿ ಪಡೀಲ್

ನವೀನ್ ಡಿ ಪಡೀಲ್ ತಮ್ಮ ಪಾತ್ರಕ್ಕಾಗಿ 25 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಎನ್ನಲಾಗಿದೆ

7

ದೀಪಕ್ ರೈ ಪಣಾಜೆ

ಈ ಚಿತ್ರದಲ್ಲಿ ಉತ್ತಮವಾಗಿ ಹಾಸ್ಯ ಪಾತ್ರಕ್ಕೆ ಜೀವ ತುಂಬಿರುವ ದೀಪಕ್ ರೈ ಪಣಾಜೆ ಅವರು ತಮ್ಮ ಪಾತ್ರಕ್ಕೆ 40 ಲಕ್ಷ ಸಂಭಾವನೆ ಪಡೆದಿದ್ದಾರೆ

6

ಪ್ರಮೋದ ಶೆಟ್ಟಿ

ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಮೋದ ಶೆಟ್ಟಿ ಅವರು ತಮ್ಮ ಪಾತ್ರದ 60 ಲಕ್ಷ ಸಂಭಾವನೆಯನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ

5

ಅಚ್ಯುತ್ ಕುಮಾರ್

ಖಳನಾಯಕನಾಗಿ ಕಾಣಿಸಿಕೊಂಡಿರುವ ಅಚ್ಯುತ್ ಕುಮಾರ್ ಅವರು ತಮ್ಮ ಪಾತ್ರಕ್ಕೆ 75 ಲಕ್ಷ ಪಡೆದಿದ್ದಾರೆ

4

ಕಿಶೋರ್

ಖಡಕ್ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸಿರುವ ಕಿಶೋರ್ ಅವರು 1 ಕೋಟಿ ಪಡೆದಿದ್ದಾರೆ

3

ಸಪ್ತಮಿ ಗೌಡ

ನಾಯಕಿಯಾಗಿ ಉತ್ತಮ ಪ್ರಶಂಸೆ ಪಡೆದುಕೊಂಡಿರುವ ಸಪ್ತಮಿ 1.25 ಕೋಟಿ ಹಣವನ್ನು ತಮ್ಮ ಪಾತ್ರಕ್ಕಾಗಿ ಪಡೆದಿದ್ದಾರೆ

2

ರಿಷಬ್ ಶೆಟ್ಟಿ

ಕಥೆ, ಸಂಭಾಷಣೆ, ನಿರ್ದೇಶನ ಮತ್ತು ನಾಯಕನಾಗಿ ಕಾರ್ಯ ನಿರ್ವಹಿಸಿರುವ ರಿಷಬ್ ಅವರು ಅತಿ ಹೆಚ್ಚು 4 ಕೋಟಿಗಳಷ್ಟು ಸಂಭಾವನೆಯನ್ನು ಪಡೆದುಕೊಂಡಿದ್ದಾರೆ

1