ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಕೆಮಿಸ್ಟ್ರಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ

ಲೀಲಾ ಪಾತ್ರದ ಮೂಲಕ ಕರಾವಳಿಯ ಹಳ್ಳಿಹುಡುಗಿಯ ಪಾತ್ರದಲ್ಲಿ ಮಿಂಚಿದ್ದಾರೆ

ಕಾಂತಾರ ಚಿತ್ರದ ಮೂಲಕ ಸಪ್ತಮಿ ಗೌಡ ಸಹ ದೊಡ್ಡ ಯಶಸ್ಸು ಗಳಿಸಿದ್ದಾರೆ

ಚಿತ್ರದಲ್ಲಿ ಫಾರೆಸ್ಟ್ ಗಾರ್ಡ್ ಪಾತ್ರದಲ್ಲಿ ಮಿಂಚಿದ್ದು, ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ

ಇದೀಗ ಸಪ್ತಮಿ ಗೌಡ ಜಿಮ್ ನಲ್ಲಿ ವರ್ಕೌಟ್  ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ

ಕೇವಲ ಆಕ್ಟಿಂಗ್ ನಲ್ಲಿ ಮಾತ್ರವಲ್ಲದೆ, ವರ್ಕೌಟ್ ನಲ್ಲಿಯೂ ಸಹ ಫುಲ್ ಡೆಡಿಕೇಷನ್ ತೋರುತ್ತಿದ್ದಾರೆ

ನಿಯಮಿತವಾಗಿ ಸಪ್ತಮಿ ಗೌಡ ಅವರು ಜಿಮ್ ನಲ್ಲಿ ಬೆವರು ಹರಿಸುತ್ತಿದ್ದಾರೆ

ಆಕ್ಟಿಂಗ್ ಜೊತೆ ಜೊತೆಗೆ ದೇಹವನ್ನು ಹುರಿಗೊಳಿಸಿ ಇಟ್ಟುಕೊಳ್ಳುವುದು ಬಹುಮುಖ್ಯ ಎಂದು ಸಾರುತ್ತಿದ್ದಾರೆ