ಕಿರುತೆರೆಯಲ್ಲಿ ಆಂಕರ್ ಆಗಿ ಪ್ರಸಿದ್ಧಿ ಪಡೆದವರು ಅನುಶ್ರೀ

Image Source:@anushreeofficial

ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರ್ತಾರೆ

ಸದ್ಯ ಅನುಶ್ರೀ ಎಲ್ಲ ಕೆಲಸಗಳಿಂದ ಚಿಕ್ಕ ಬ್ರೇಕ್ ತೆಗೆದುಕೊಂಡು, ಚಿಕ್ಕಮಂಗಳೂರು ತೆರಳಿದ್ದಾರೆ.

ಇದೀಗ ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ

ನಮ್ಮ ಸಂತೋಷವನ್ನು ನಾವೇ ಕಂಡುಕೊಳ್ಳಬೇಕು. ನಮ್ಮ ನಗು ನಮ್ಮನ್ನು ಮೊದಲು ಗೆಲ್ಲಬೇಕು ಎಂದು ಹೇಳಿದ್ದಾರೆ

ಅಲ್ಲದೇ ನಾನಿರುವ ಸ್ಥಳ ಯಾವುದು ಎಂದು ಗುರುತಿಸಬಲ್ಲಿರಾ ಎಂದು ಕೇಳಿದ್ದಾರೆ

ಇದಕ್ಕೆ ಹಲವರು ಉತ್ತರಿಸಿದ್ದು, ಕಾಫಿ ನಾಡು ಚಿಕ್ಕಮಗಳೂರಿನ ಸೊಬಗನ್ನು ವರ್ಣಿಸುವ ಕ್ಯಾತನಮಕ್ಕಿ ಗಿರಿ ಎಂದು ಹೇಳಿದ್ದಾರೆ

ಅನುಶ್ರೀ ತಮ್ಮ ಬಿಡುವಿಲ್ಲದ ಕೆಲಸದ ನಡುವೆ ಪ್ರಕೃತಿಯ ಮಡಿಲಲ್ಲಿ ಕೆಲ ಸಮಯವನ್ನು ಕಳೆದಿದ್ದಾರೆ.