ನಟಿ ಸಮಂತಾ ಬಳಸುವ ಐಷಾರಾಮಿ ವಸ್ತುಗಳ ಬೆಲೆ ಎಷ್ಟು ಗೊತ್ತೇ ?

ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಮತ್ತು ಸಂಭಾವನೆಯನ್ನು ಹೆಚ್ಚಿಸಿಕೊಂಡ ನಟಿ 

ಇವರ ಬಳಿಯಲ್ಲಿ ಐಷಾರಾಮಿ ಹಲವಾರು ಕಾರುಗಳ ಸಂಗ್ರಹವೇ ಇದೆ.

ಇವರು ಬಳಸುವ ಲೂಯಿ ವಿಟಾನ್ ಬ್ಯಾಗ್ ಬೆಲೆ 2 ಲಕ್ಷ 18 ಸಾವಿರ.

ಇವರು 2.26 ಕೋಟಿ ಬೆಳೆಯ ಲ್ಯಾಂಡ್ ರೋವರ್ ಕಾರನ್ನು ಹೊಂದಿದ್ದಾರೆ.

ಎರಡೂವರೆ ಲಕ್ಷ ಮೌಲ್ಯದ ಕ್ರಿಶ್ಚಿಯನ್ ಡಿಯರ್ ಬ್ಯಾಗ್ ಬಳಸುತ್ತಾರೆ. 

ಇವರು 2.55 ಕೋಟಿ ಬೆಲೆ ಬಾಳುವ ಮರ್ಸಿಡೀಸ್ ಬೆಂಜ್ G 63 AMG ವಾಹನವನ್ನು ಹೊಂದಿದ್ದಾರೆ. 

ಜಾಗ್ವಾರ್ XF ಮಾಡೆಲ್ ನ 71.60 ಲಕ್ಷ ಬೆಲೆಬಾಳುವ ಕಾರಿನ ಕಲೆಕ್ಷನ್ ಇವರ ಬಳಿಯಿದೆ.