ಬೆಳಕಿನ ಹಬ್ಬದ ಸಂಭ್ರಮದಲ್ಲಿ ನಟಿ ಅಮೂಲ್ಯ

ನಟಿ ಅಮೂಲ್ಯ ಅವರು ದೀಪಾವಳಿಗೆ ಸ್ಪೆಷಲ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ದೀಪಾವಳಿಯ ಸಮಯದಲ್ಲಿ ಮಕ್ಕಳೊಂದಿಗೆ ಸಂಭ್ರಮಿಸಿದ್ದಾರೆ 

ದೀಪಾವಳಿಯ ಸಮಯದಲ್ಲಿ ಮಕ್ಕಳೊಂದಿಗೆ ಸಂಭ್ರಮಿಸಿದ್ದಾರೆ.

ತಮ್ಮ ಟ್ವಿನ್ಸ್ ಮಕ್ಕಳನ್ನು ಅತ್ಯಂತ ಸುಂದರವಾಗಿ ಫೋಟೋದಲ್ಲಿ ಸೆರೆಹಿಡಿದು, ಅಭಿಮಾನಿಗಳ ಮುಂದಿಟ್ಟಿದ್ದಾರೆ.

ಈ ನಡುವೆ ನಟಿ ಅಮೂಲ್ಯ ಮತ್ತು ಮಕ್ಕಳಿಬ್ಬರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಫುಲ್ ವೈರಲ್ ಆಗಿದೆ.