ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಆಲಿಯಾ ಭಟ್

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿ ತಂದೆ-ತಾಯಿಯಾಗಿ ಬಡ್ತಿ ಪಡೆದಿದ್ದಾರೆ 

ಬಾಲಿವುಡ್ ತಾರಾ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕಳೆದ ಏಪ್ರಿಲ್ 14 ರಂದು ಮದುವೆಯಾಗಿದ್ದರು

ಜೂನ್‌ನಲ್ಲಿ,ಇನ್‌ಸ್ಟಾಗ್ರಾಮ್ ಮೂಲಕ ರಣಬೀರ್ ಜೊತೆಗಿನ ಫೋಟೋದೊಂದಿಗೆ ತಾನು ಗರ್ಭಿಣಿ ಎಂದು ಸಂತಸದ ಹಂಚಿಕೊಂಡಿದ್ದರು

ನವೆಂಬರ್ ಕೊನೆಯ ವಾರ ಅಥವಾ ಡಿಸೇಂಬರ್ ನಲ್ಲಿ ಡೆಲಿವರಿ ಆಗುವ ನೀರಿಕ್ಷೆ ಇಟ್ಟುಕೊಂಡಿದ್ದರು

ಈ ಜೋಡಿ ಇತ್ತೀಚೆಗೆ ಸೀಮಂತ ಶಾಸ್ತ್ರವನ್ನು ಆಪ್ತ ವಲಯದೊಂದಿಗೆ ಆಯೋಜಿಸಿಕೊಂಡಿತ್ತು 

ಭಾನುವಾರ, ಮುಂಬೈನ ಗಿರ್ಗಾಂವ್‌ನಲ್ಲಿರುವ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ

ಇಂದು ಶುಭಸುದ್ದಿ ಹಂಚಿಕೊಂಡಿದ್ದು, ಮಗಳು ನಮ್ಮ ಜೊತೆಗೆ ಇದ್ದಾಳೆ, ನಾವು ತಂದೆ-ತಾಯಿಯಾಗಿದ್ದೇವೆ ಎಂದು ಸಂತಸ ಹಂಚಿಕೊಂಡಿದ್ದಾರೆ

NEXT: 'ಕಾಂತಾರ' ಬೆಡಗಿಯ ಬಿಂದಾಸ್ ಲುಕ್ ಫೋಟೋಗಳನ್ನು ನೋಡಲು ಮೇಲಕ್ಕೆ SWIPE ಮಾಡಿ