ಹಾಟ್ ಹಾಟ್ ಅದಿತಿ ಪ್ರಭುದೇವ ಮದುವೆಯಂತೆ..!

‘ಧೈರ್ಯಂ’ ಚಿತ್ರದ ಮೂಲಕ ಅಜಯ್ ರಾವ್ ಅವರ ಜೊತೆಯಲ್ಲಿ ನಾಯಕಿಯಾಗಿ ನಟಿಸಿ ಸಿನಿಪಯಣ ಆರಂಭಿಸಿದರು

ಅರಳು ಹುರಿದ ಮಾತು, ಸೌಂದರ್ಯ, ಸಹಜಾಭಿನಯದಿಂದ ಅಸಂಖ್ಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ ಅದಿತಿ ಪ್ರಭುದೇವ

ಡಿಸೇಂಬರ್ ನಲ್ಲಿ ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಯಶಸ್ವಿ ಅವರ ಜೊತೆಯಲ್ಲಿ ಎಂಗೇಜ್ ಆಗಿದ್ದರು

ಮೊದಲು ಯಶಸ್ವಿ ಇಷ್ಟಪಪಟ್ಟಿದ್ದರು, ನಂತರ ಹಿರಿಯರ ಒಪ್ಪಿಗೆಯ ಮೇರೆಗೆ ನಿಶ್ಚಿತಾರ್ಥ ನೆರವೇರಿತ್ತು

ಇತ್ತೀಚೆಗಷ್ಟೇ ಇವರ ವಿವಾಹದ ಆಮಂತ್ರಣ ಪತ್ರಿಕೆ ವೈರಲ್ ಆಗಿತ್ತು

ಸದ್ದಿಲ್ಲದೇ ಇದೇ ತಿಂಗಳ 27 ಕ್ಕೆ ಯಶಸ್ವಿ ಜೊತೆ ಹಸೆಮಣೆ ಏರಲಿದ್ದಾರೆ

ನಾನು ಮುಂದಿನ ದಿನಗಳಲ್ಲಿಯೂ ಸಿನಿಮಾರಂಗದಲ್ಲಿ ಮುಂದುವರಿಯುತ್ತೇನೆ ಎಂದು ಹೇಳಿದ್ದಾರೆ