IND vs PAK | ಪಾಕ್‌ ವಿರುದ್ಧದ ಹಣಾಹಣಿಯಲ್ಲಿ ಟಾಸ್‌ ಗೆದ್ದ ಭಾರತ ತಂಡದಿಂದ ಫೀಲ್ಡಿಂಗ್‌ ಆಯ್ಕೆ

team-india-captain-rohit-sharma-wins-the-toss-and-elects-to-bowl-against-pakistan-in-melbourne

ಮೆಲ್ಬೋರ್ನ್ : ಬದ್ದ ವೈರಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಇಂದು ಟಿ-20 ವಿಶ್ವಕಪ್ ನ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡದ ನಾಯಕ  ರೋಹಿತ್ ಶರ್ಮಾ ಟಾಸ್ ಗೆದ್ದುಕೊಂಡಿದ್ದಾರೆ.

ಬದ್ದ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ಇಂದು ಮುಖಾ ಮುಖಿಯಾಗಿದ್ದು, ಟಾಸ್ ಗೆದ್ದು ಭಾರತ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಟಿ-20 ವಿಶ್ವಕಪ್ ನಲ್ಲಿ 2 ಗುಂಪಿನ 12 ನೇ ಪಂದ್ಯ ಇದಾಗಿದ್ದು, ಈ ಪಿಚ್ ನಲ್ಲಿ ಚೇಸಿಂಗ್ ತಂಡ ಗೆಲ್ಲುವ ಸಾಧ್ಯತೆ ಇರುವುದರಿಂದ ರೋಹಿತ್ ಶರ್ಮಾ ಅವರು ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here