ssc-constable-gd-recruitment-2021-apply-online-for-25271-post

ಸಿಬ್ಬಂದಿ ನೇಮಕಾತಿ ಆಯೋಗವು 25,271 ವಿವಿಧ ಭದ್ರತಾ ಪಡೆಗಳಲ್ಲಿ ಅಗತ್ಯ ಇರುವ ಜೆನೆರಲ್ ಡ್ಯೂಟಿ ಕಾನ್ಸ್‌ಟೇಬಲ್‌ಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಹತೆ :

10ನೇ ತರಗತಿ ಉತ್ತೀರ್ಣ ಆದವರಿಗೆ ಅರ್ಜಿ ಸಲ್ಲಿಕೆಗೆ ಅವಕಾಶ. 

ಒಟ್ಟು ಹುದ್ದೆಗಳ ಸಂಖ್ಯೆ :

25,271 ವಿವಿಧ ಪಡೆಗಳಲ್ಲಿನ ಉದ್ಯೋಗಗಳು 

SSC GD ಕಾನ್ಸ್‌ಟೇಬಲ್‌ ಹುದ್ದೆಗಳ ವಿವರ (ವಿವಿಧ ಪಡೆ ಹುದ್ದೆಗಳು) 

ಗಡಿ ಭದ್ರತಾ ಪಡೆ : 7545
ಕೇಂದ್ರ ಕೈಗಾರಿಕಾ ಭದ್ರತಾ ಪಡೆ : 8464
ಸಶಸ್ತ್ರ ಸೀಮಾಬಲ : 3806
ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್‌ : 1431
ಅಸ್ಸಾಂ ರೈಫಲ್ಸ್‌ : 3785
ಸೆಕ್ರೇಟರಿಯಟ್ ಸೆಕ್ಯೂರಿಟಿ ಫೋರ್ಸ್‌ : 240

ವಯೋಮಿತಿ :

ಆಸಕ್ತರು ಉದ್ಯೋಗಾವಕಾಶಕ್ಕಾಗಿ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 23 ವರ್ಷ ಮೀರಬಾರದು. ವಯೋಮಿತಿ ಸಡಿಲಿಕೆ ಅನ್ವಯ ಇರುತ್ತದೆ.

ಇದನ್ನೂ ಓದಿರಿ: ಭಾರತೀಯ ಸ್ಟೇಟ್ ಬ್ಯಾಂಕ್ ನೇಮಕಾತಿ 2021

ಪ್ರಮುಖ ದಿನಾಂಕಗಳು:

ಅರ್ಜಿ ಆರಂಭ ದಿನಾಂಕ – 17-07-2021

ಅರ್ಜಿ ಕೊನೆ ದಿನಾಂಕ – 31-08-2021

ಶುಲ್ಕ ಪಾವತಿ ಕೊನೆ ದಿನಾಂಕ : 02-09-2021

ಅರ್ಜಿ ಶುಲ್ಕ :

ಸಾಮಾನ್ಯ ಮತ್ತು ಒಬಿಸಿ ವರ್ಗದವರಿಗೆ ಅರ್ಜಿ ಶುಲ್ಕ 100 ರೂ. ಪಾವತಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. 

ಅರ್ಜಿ ಸಲ್ಲಿಕೆ:

ಆನ್ ಲೈನ್ ನಲ್ಲಿ ಅರ್ಜಿಯನ್ನು https://ssc.nic.in/ ವೆಬ್ ಸೈಟ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು. 

ವೆಬ್ ಸೈಟ್  

ನೋಟೋಫಿಕೇಷನ್


ಯಾವುದೇ ಉದ್ಯೋಗ/ಸ್ಕಾಲರ್ಶಿಪ್ ಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಡಾಕ್ಯುಮೆಂಟ್ಸ್ ವ್ಯಾಟ್ಸಪ್ ಮಾಡಿದ್ದಲ್ಲಿ ಅರ್ಜಿ ಸಲ್ಲಿಸಿ ಕೊಡಲಾಗುವುದು ಸಂಪರ್ಕಿಸಿ +91 9620159964 ಹಾಗೂ  ನಿಮ್ಮ ಮಿತ್ರರಿಗೂ ಶೇರ್ ಮಾಡಿ.

LEAVE A REPLY

Please enter your comment!
Please enter your name here