ಪುಲ್ವಾಮಾ ದಾಳಿಯ ಪ್ರತಿಕಾರವನ್ನು ಭಾರತೀಯ ಸೇನೆ ಇಂದು ಬೆಳಗಿನ ಜಾವ 3.30 ಸುಮಾರಿಗೆ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದ ಉಗ್ರರ ಅಡಗುದಾಣಗಳ ಮೇಲೆ ದಾಳಿ ಮಾಡುವ ಮೂಲಕ ತೀರಿಸಿಕೊಂಡಿತು. ಈ ಕಾರ್ಯಕ್ಕೆ ಮೀರಜ್ 2000 ಯುದ್ಧ ವಿಮಾನಗಳನ್ನು ಬಳಸಲಾಗಿದ್ದು, 1000 ಕೆ.ಜಿ. ತೂಕದ ಹತ್ತು ಬಾಂಬುಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಗಿದೆ. ಈ ಕಾರ್ಯಾಚರಣೆಗೆ 12 ಜೆಟ್ ವಿಮಾನಗಳನ್ನು ಬಳಸಲಾತ್ತು. ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, 40 ಸ್ನೇಹಿತರನ್ನು ಕಳೆದುಕೊಂಡ ಪ್ರತಿಕಾರವನ್ನು ತಿರಿಸಿಕೊಂಡರು. ಈ ವಿಜಯದ ಬಳಿಕ ಭಾರತೀಯ ಸೇನೆಯು ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿತು. ಈ ವಿಡಿಯೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೈರಲ್ ವಿಡಿಯೋ ನಿಮಗಾಗಿ ….

ಇದನ್ನೂ ಓದಿರಿ :ಮೈ ನಡುಗಿಸುವ ಆ 21 ನಿಮಿಷದ ಏರ್ ಸ್ಟ್ರೈಕ್ ನ ಇಂಚಿಂಚು ಮಾಹಿತಿ ನಿಮಗಾಗಿ..!

LEAVE A REPLY

Please enter your comment!
Please enter your name here