second-pu-exam-timetable-announced-by-the-karnataka-pu-board

ಬೆಂಗಳೂರು: ರಾಜ್ಯ ಪಿಯು ಮಂಡಳಿ 2019-20 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಇಂದು ಪ್ರಕಟಿಸಿದೆ. ಪಿಯು ಇಲಾಕೆಯ ನಿರ್ದೇಶಕ ಎಂ ಕಂಗವಲ್ಲಿ ಮಾತನಾಡಿ ಮಾರ್ಚ್ 4 ರಿಂದ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಮಾರ್ಚ್ 23 ಕ್ಕೆ ಕೊನೆಗೊಳ್ಳಲಿದೆ.

ಹಲವು ತಿಂಗಳುಗಳಿಂದ ಅಧ್ಯಯನ ನಡೆಸಿದ್ದ ಪಿಯು ವಿದ್ಯಾರ್ಥಿಗಳಿಗೆ ಇದೀಗ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. ಮಾರ್ಚ್ 4ರಿಂದ ಪ್ರಾರಂಭವಾಗಿ ಮಾರ್ಚ್ 23 ಕ್ಕೆ ಮುಗಿಯುವ ಪರೀಕ್ಷೆಗಳು ಬೆಳಿಗ್ಗೆ 10.15 ರಿಂದ 1.30 ರ ಅವಧಿಯಲ್ಲಿ  ನಡೆಯಲಿದೆ. ಸದ್ಯ ಪ್ರಕಟವಾಗಿರುವ ವೇಳಾಪಟ್ಟಿಯ ಪ್ರಕಾರ ಯಾವ ಯಾವ ದಿನ ಯಾವ ಪರೀಕ್ಷೆಗಳು ನಡೆಯಲಿವೆ ಎನ್ನುವುದನ್ನು ಕೆಳಗೆ ವಿವರವಾಗಿ ನೀಡಿದ್ದೇವೆ. ಇದು ನಿಮಗೆ ಉಪಯೋಗವಾಗಲಿದೆ ಎಂದು ಬಾವಿಸುತ್ತೇವೆ.

[table id=2 /]

ocol+"//img.desipearl.com/media/js/oneindia_multi_widget.js"; var

oneindia_widget_head=document.getElementsByTagName("head")[0];(oneindia_widget_head ||

document.body).appendChild(oScriptObj);})();

LEAVE A REPLY

Please enter your comment!
Please enter your name here