BREAKING NEWS: ಬಿಗ್ ಬಾಸ್ ಕಿರೀಟ ಗೆದ್ದ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ

roopesh-shetty-is-bigg-boss-kannada-season-9-winner

ಗಿರಿಗಿಟ್ ಚಿತ್ರದ ನಟ ರೂಪೇಶ್ ಶೆಟ್ಟಿ (Roopesh Shetty) ಬಿಗ್ ಬಾಸ್ ಸೀಸನ್ 9ರ (Bigg Boss Kannada Season 9) ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಓಟಿಟಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ನಲ್ಲಿ ಪ್ರಮುಖರಾಗಿ ಹೊರಹೊಮ್ಮಿದ್ದ ರೂಪೇಶ್ ಶೆಟ್ಟಿ ಅವರಿಗೆ ಟಿವಿಯಲ್ಲಿ ಪ್ರಸಾರವಾದ ಬಿಗ್ ಬಾಸ್ ನಲ್ಲಿ ಅವಕಾಶ ಒದಗಿ ಬಂದಿತ್ತು. ಮೊದಲಿನಿಂದಲೂ ವೀಕ್ಷಕರ ಮೆಚ್ಚುಗೆಗೆ ಪ್ರಾತ್ರರಾಗುತ್ತಾ ಬಂದಿದ್ದ ಇವರು ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ರಾಕೇಶ್ ಅಡಿಗಗೆ ಅವರು ಇವರಿಗೆ ಪ್ರತಿಸ್ಪರ್ದಿಯಾಗಿ ಟಪ್ ಕಾಂಪಿಟೇಷನ್ ನೀಡಿದರು. ಆದರೆ ರೂಪೇಶ್ ಶೆಟ್ಟಿ ಕೊನೆಯಲ್ಲಿ ಬಿಗ್ ಬಾಸ್ ಸೀಸನ್ 9 ರ ಟೈಟಲ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿರಿ: ನೆರೆ ರಾಷ್ಟ್ರದೊಂದಿಗೆ ಭಾರತ ಉತ್ತಮ ಸಂಬಂಧ ಬಯಸುತ್ತದೆ – ವಿದೇಶಾಂಗ ಸಚಿವ ಎಸ್. ಜೈಶಂಕರ್