pm-narendra-modi-gifts-online-auction-exhibition-in-delhi

ಪ್ರಧಾನಿ ಮೋದಿಯವರಿಗೆ ಸಿಕ್ಕ ಗಿಪ್ಟ್ ಗಳನ್ನು ನೀವು ಪಡೆದುಕೊಳ್ಳಬಹುದು..! ಹೌದು ಸ್ನೇಹಿತರೆ ನೀವು ಓದ್ತಾ ಇರೋದು ನಿಜ. ಈಗ ನೀವು ನೇರವಾಗಿ ಮೋದಿಯವರಿಗೆ ದೊರೆತ ಉಡುಗೊರೆಗಳನ್ನ ಕೊಂಡುಕೊಳ್ಳಬಹುದು. ಕೇಂದ್ರ ಸರಕಾರ ಈ ರೀತಿಯ ಅವಕಾಶವನ್ನು ಸಾಮಾನ್ಯರಿಗೆ ಒದಗಿಸಿದೆ. ಪ್ರತಿಬಾರಿಯಂತೆ ಈಬಾರಿಯು ಮೋದಿಯವರಿಗೆ ದೊರೆತ ಉಡುಗೊರೆಗಳನ್ನ ಹರಾಜಿಗಿಡಲು ನಿರ್ಧರಿಸಿದ್ದು, ಆನ್ ಲೈನ್ ಮೂಲಕ ಈ ಅವಕಾಶ ಕಲ್ಪಿಸಿದೆ.

pm-narendra-modi-gifts-online-auction-exhibition-in-delhi

ನರೇಂದ್ರ ಮೋದಿಯವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಉಡುಗೊರೆಯ ರೂಪದಲ್ಲಿ ಹಲವಾರು ವಸ್ತುಗಳು ಬಂದಿರುತ್ತದೆ. ಈ ವಸ್ತುಗಳನ್ನು ಕೂಡಿಟ್ಟು ಒಮ್ಮೆಗೆ ಹರಾಜನ್ನು ಕರೆಯುತ್ತಾರೆ. ಈ ಬಾರಿ 2700 ಉಡುಗೊರೆಗಳನ್ನು ಹರಾಜಿಗೆ ಇಟ್ಟಿದ್ದು, ಸಾಮಾನ್ಯರೂ ಸಹ ಬಿಡ್ ಮಾಡುವ ಮೂಲಕ ಕರೀದಿಸಬಹುದು.

ಇದನ್ನೂಓದಿರಿ : ತೇಜಸ್ ಯುದ್ಧ ವಿಮಾನ ಹತ್ತಿದ ರಕ್ಷಣಾ ಸಚಿವ ರಾಜನಾಥ ಸಿಂಗ್ ..!

[caption id="attachment_1879" align="aligncenter" width="678"]pm-narendra-modi-gifts-online-auction-exhibition-in-delhi Image Credit: google.com

ಹರಾಜಿನಲ್ಲಿ ಮೋದಿಯವರಿಗೆ ದೊರೆತ ಶಾಲುಗಳು, ಸ್ಟ್ಯಾಚ್ಯೂಗಳು, ಫೋಟೋಗಳು ಮತ್ತು ಇನ್ನೂ ಹಲವಾರು ರೀತಿಯ ವಸ್ತುಗಳು ಸೇರಿವೆ. ಈ ಹರಾಜಿನಲ್ಲಿ ಬಾಗವಹಿಸಿ ಹೆಚ್ಚಿನ ಮೊತ್ತವನ್ನು ಕೋಟ್ಮಾಡುವ ಮೂಲಕ ಕರೀದಿಸಬಹುದು. ನೇರವಾಗಿ www.pmmementos.gov.in ವೆಬ್ ಸೈಟ್ ಗೆ ಬೇಟಿನೀಡಿ ಪಾಲ್ಗೊಳ್ಳಬಹುದು. ಈ ಹರಾಜಿನಿಂದ ಬಂದ ಹಣವನ್ನು ಕೇಂದ್ರ ಸರಕಾರ ನಮಾಮಿ ಗಂಗೆ ಯೋಜನೆಗೆ ನೀಡಲು ನಿರ್ಧರಿಸಿದೆ. ಕೇಂದ್ರ ಸರಕಾರದ ಈ ಅವಕಾಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವರು ಭಾಗವಹಿಸಿ, ಕರೀದಿಸುತ್ತಿದ್ದಾರೆ.

ಇದನ್ನೂ ಓದಿರಿ: ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತ, ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಹೇಳಿದ್ದೇನು?

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

1 COMMENT

LEAVE A REPLY

Please enter your comment!
Please enter your name here