pm-modi-twitter-account-gets-hacked-tweet-of-legalising-bitcoin-now-deleted

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆ ಹ್ಯಾಕ್​ ಆಗಿದೆ. ಸ್ವಲ್ಪ ಸಮಯದ ನಂತರ ಖಾತೆ ಹ್ಯಾಕ್​ ಆಗಿರುವುದನ್ನು ಸರಿಪಡಿಸಿದಾಗ ಬಿಟ್​ಕಾಯಿನ್​ ಮಾನ್ಯತೆ ನೀಡಿರುವ ಬಗ್ಗೆ ಟ್ವೀಟ್​ವೊಂದನ್ನು ಹಂಚಿಕೊಂಡಿರುವುದು ಬೆಳಕಿಗೆ ಬಂದಿದ್ದು, ಬಳಿಕ ಅದನ್ನು ಖಾತೆಯಿಂದ ಡಿಲಿಟ್​ ಮಾಡಲಾಗಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ PMO India ಟ್ವಿಟರ್​​ ಖಾತೆಯಲ್ಲಿ ಉಂಟಾದ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಈ ಬಗ್ಗೆ ಟ್ವಿಟರ್​​ಗೆ ಮಾಹಿತಿ ನೀಡಲಾಗಿದ್ದು, ತಕ್ಷಣ ಖಾತೆಯನ್ನು ಸುರಕ್ಷಿತಗೊಳಿಸಲಾಗಿದೆ. ಸಮಸ್ಯೆ ಉಂಟಾದ ಕೆಲ ಸಮಯದ ಅವಧಿಯಲ್ಲಿ ಪೋಸ್ಟ್​ ಆದ ಟ್ವೀಟ್​ ಅನ್ನು ಪರಿಗಣಿಸದಿರಿ ಎಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here