ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ (ಜೂನ್ 30 ) ಅಂದರೆ ಇಂದು 4 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸದ್ಯ ದೇಶದಲ್ಲಿ ಕೊರೊನಾ ಕಣಕೆಕೆ ಹಾಕುತ್ತಿದು, ಗಡಿಯಲ್ಲಿ ಚೀನಾದ ಸೇನೆಯ ಉಪಟಳವೂ ಹೆಚ್ಚಾಗಿದೆ. ಈ ನಡುವೆ ದೇಶದ ಭದ್ರತೆಗೆ ದಕ್ಕೆ ಉಂಟುಮಾಡುತ್ತಿರುವ ಚೀನಾ ಮೂಲದ 59 ಆಪ್ ಗಳನ್ನು ಭಾರತದಲ್ಲಿ ನಿಷೇಧಿಸುವ ಮೂಲಕ ಸುದ್ಧಿಯಲ್ಲಿದೆ.
ಗಡಿ ಸಮಸ್ಯೆ, ಕೊರೊನಾ ಸೋಂಕು ಮತ್ತು ಮೊಬೈಲ್ ಅಪ್ಲಿಕೇಶನ್ ಕುರಿತಾಗಿ ದೇಶದ ಜನತೆಗೆ ವಿಶೇಷ ಸಂದೇಶಗಳನ್ನು ನೀಡಬಹುದು ಎನ್ನುವ ನೀರಿಕ್ಷೆಯಿದೆ.
Prime Minister @narendramodi will address the nation at 4 PM tomorrow.
— PMO India (@PMOIndia) June 29, 2020