Naga Shaurya Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೆಲುಗು ನಟ ನಾಗ ಶೌರ್ಯ

naga-shaurya-marries-anushka-shetty-in-grand-ceremony-in-bangalore

ಬೆಂಗಳೂರು: ತೆಲುಗು ನಟ ನಾಗ ಶೌರ್ಯ ಅವರು ಬೆಂಗಳೂರಿನ ಅನುಷಾ ಶೆಟ್ಟಿ ಜತೆ ದಾಂಪತ್ಯ (Naga Shaurya Marriage) ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದು, ಕುಟುಂಬಸ್ಥರು, ಆಪ್ತರು ಮದುವೆಗೆ ಸಾಕ್ಷಿಯಾದರು.

ವೃತ್ತಿಯಲ್ಲಿ ಇಂಟೀರಿಯರ್‌ ಡಿಸೈನರ್‌ ಆಗಿರುವ ಅನುಷಾ ಅವರನ್ನು ವರಿಸಿರುವ ನಾಗ ಶೌರ್ಯ, ಶನಿವಾರವೇ (ನವೆಂಬರ್‌ 19) ಗೆಳೆಯರಿಗೆಲ್ಲ ಬ್ಯಾಚುಲರ್‌ ಪಾರ್ಟಿ ಕೊಟ್ಟಿದ್ದರು. ಭಾನುವಾರ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ. ಇದುವರೆಗೆ 23 ಸಿನಿಮಾಗಳಲ್ಲಿ ನಟಿಸಿದ್ದು, 2018 ರಲ್ಲಿ ಬಿಡುಗಡೆಯಾಗಿದ್ದ ‘ಚಲೋ’ ಸಿನಿಮಾ ಅವರಿಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿತ್ತು.

ಇದನ್ನೂ ಓದಿರಿ: ದೀಪಿಕಾ ದಾಸ್ ಆಟಕ್ಕೆ ಬ್ರೇಕ್ : ಬಿಗ್ ಬಾಸ್ ಮನೆಯಿಂದ ಔಟ್ !

LEAVE A REPLY

Please enter your comment!
Please enter your name here