may-2021-jobs-notifications

ಪ್ರಸ್ತುತ ಚಾಲ್ತಿಯಲ್ಲಿರುವ ಮೇ ತಿಂಗಳ ಸರ್ಕಾರಿ & ಖಾಸಗಿ ಉದ್ಯೋಗ ನೇಮಕಾತಿಗಳ‌ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ. ಮಿಸ್ ಮಾಡದೇ ಈ ಲೇಖನವನ್ನು ಓದಿ…!!

ಸೂಚನೆ : ಉದ್ಯೋಗ ಮಾಹಿತಿ 2021 ಈ ಲೇಖನದಲ್ಲಿ ಮಾಹಿತಿಯನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ನೋಟಿಫಿಕೇಷನ್ ಓದಿ ನಂತರ ಅರ್ಜಿ ಸಲ್ಲಿಸಿ.

1. ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್
▪️ಹುದ್ದೆಗಳು : ತನಿಖಾಧಿಕಾರಿ, ಮೇಲ್ವಿಚಾರಕರು ಮತ್ತು ವಿವಿಧ ಹುದ್ದೆಗಳು
▪️ಒಟ್ಟೂ ಹುದ್ದೆ : 567
▪️ವಿದ್ಯಾರ್ಹತೆ : ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಮೆಟ್ರಿಕ್ಯುಲೇಶನ್, ಎಂಸಿಎ/ಎಂಟೆಕ್
▪️ವಯೋಮಿತಿ : 40-64 ವರ್ಷ
▪️ಕೊನೆಯ ದಿನಾಂಕ : 24-5-2021

website : https://www.becil.com/vacancies

2. ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC)
▪️ಹುದ್ದೆಗಳು :‌ ಎಂಜಿನಿಯರಿಂಗ್ ಎಕ್ಸಿಕೂಟಿವ್ ಟ್ರೈನಿ
▪️ಒಟ್ಟೂ ಹುದ್ದೆ : 280
▪️ವಿದ್ಯಾರ್ಹತೆ : ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ
▪️ವಯೋಮಿತಿ : 18-27 ವರ್ಷ
▪️ಕೊನೆಯ ದಿನಾಂಕ : 10-06-2021

website : https://www.ntpccareers.net

3. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ
▪️ಹುದ್ದೆಗಳು : ಕೋಚ್ ಮತ್ತು ಅಸಿಸ್ಟೆಂಟ್ ಕೋಚ್
▪️ಒಟ್ಟೂ ಹುದ್ದೆ : 320
▪️ವಿದ್ಯಾರ್ಹತೆ : ಡಿಪ್ಲೋಮಾ ಮತ್ತು ಸ್ಪೋರ್ಟ್ಸ್ ಗೆ ಸಂಬಂಧಪಟ್ಟ ವಿದ್ಯಾರ್ಹತೆ
▪️ವಯೋಮಿತಿ : 45-200 ವರ್ಷ
▪️ಕೊನೆಯ ದಿನಾಂಕ : 05-06-2021

website : https://sportsauthorityofindia.nic.in

4. ಸೆಕ್ಯೂರಿಟಿ ಪ್ರಿಂಟಿಂಗ್ & ಮೀಟಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್
▪️ಹುದ್ದೆಗಳು : ಮೇಲ್ವಿಚಾರಕ, ಕಿರಿಯ ಕಚೇರಿ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳು
▪️ಒಟ್ಟೂ ಹುದ್ದೆ : 135
▪️ವಿದ್ಯಾರ್ಹತೆ : ಪದವಿ / ಡಿಪ್ಲೊಮಾ (ಸಾಮಾಜಿಕ ವಿಜ್ಞಾನ) / ಡಿಪ್ಲೊಮಾ (ಸಂಬಂಧಿತ ಶಿಸ್ತು), ಬಿ.ಟೆಕ್ / ಬಿಇ / ಬಿಎಸ್ಸಿ (ಎಂಜಿಜಿನಿಯರಿಂಗ್) ಪದವಿ
▪️ವಯೋಮಿತಿ : 18-30 ವರ್ಷ
▪️ಕೊನೆಯ ದಿನಾಂಕ : 11-06-2021

website : www.spmcil.com

5. ಕೃಷಿ ಇಲಾಖೆ ವಿವಿಧ ಹುದ್ದೆಗಳು
▪️ಹುದ್ದೆಗಳು : ಜಂಟಿ ನಿರ್ದೇಶಕರು, ಕೃಷಿ ನಿರ್ದೇಶಕರು, ಆಡಳಿತಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳು
▪️ಒಟ್ಟೂ ಹುದ್ದೆ : 9234
ಹೆಚ್ಚಿನ ಮಾಹಿತಿಗೆ ವಿಸಿಟ್ ಮಾಡಿ Notification

LEAVE A REPLY

Please enter your comment!
Please enter your name here