ನವದೆಹಲಿ: ಲೋಕಸಭೆಯಲ್ಲಿ ಗುರುವಾರ ಐತಿಹಾಸಿಕ ತ್ರಿವಳಿ ತಲಾಕ್ ನಿಷೇಧ ಮಸೂದೆಯನ್ನು ಅಂಗಿಕರಿಸಲಾಯಿತು.

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ ಅವರು ಮಸೂದೆಯನ್ನು ಮಂಡಿಸಿದರು. ಈ ವೇಳೆಯಲ್ಲಿ ಕಾಂಗ್ರೆಸ್, ಎಐಎಡಿಎಂಕೆ, ತ್ರಣಮೂಲ ಕಾಂಗ್ರೆಸ್ ಮತ್ತು ಆರ್ ಜೆ ಡಿ ಸಭಾ ತ್ಯಾಗ ಮಾಡಿದರು. ಮಸೂದೆಯ ಒಳಿತು ಕೆಡುಕುಗಳ ಕುರಿತು ಸುದೀರ್ಘ ಚರ್ಚೆಯ ನಂತರ ಮತಕ್ಕೆ ಹಾಕಲಾಯಿತು. ವಿಧೇಯಕದ ಪರವಾಗಿ 245 ಮತಗಳು ಬರುವ ಮೂಲಕ ಅಂಗಿಕಾರಗೊಂಡಿತು.

Image Copyright : google.com

LEAVE A REPLY

Please enter your comment!
Please enter your name here