Job Notifications

ಪ್ರಸ್ತುತ ಚಾಲ್ತಿಯಲ್ಲಿರುವ ಕೇಂದ್ರ/ರಾಜ್ಯ ಸರ್ಕಾರಿ & ಖಾಸಗಿ ಉದ್ಯೋಗ ನೇಮಕಾತಿಗಳ‌ ಸಂಪೂರ್ಣ ವಿವರ.           ಮಿಸ್ ಮಾಡದೇ ಓದಿ…!!

ಸೂಚನೆ : ಎಲ್ಲಾ‌ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ನೋಟಿಫಿಕೇಷನ್ ಓದಿ ನಂತರ ಅರ್ಜಿ ಸಲ್ಲಿಸಿ.

1. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ
▪️ಹುದ್ದೆಗಳು : ಆಫೀಸ್ ಅಟೆಂಡೆಂಟ್ಸ್
▪️ಒಟ್ಟೂ ಹುದ್ದೆ : 841
▪️ವಿದ್ಯಾರ್ಹತೆ : SSLC
▪️ವಯೋಮಿತಿ : 18-25 ವರ್ಷ
▪️ಕೊನೆಯ ದಿನಾಂಕ : 15-03-2021

2. ಸಾರಸ್ವತ್ ಬ್ಯಾಂಕ್ ಲಿ. ನೇಮಕಾತಿ
▪️ಹುದ್ದೆಗಳು :‌ ಕ್ಲರಿಕಲ್/ ಆಫೀಸರ್ ಹುದ್ದೆ
▪️ಒಟ್ಟೂ ಹುದ್ದೆ : 150
▪️ವಿದ್ಯಾರ್ಹತೆ : B.Com/M.Com/MBA
▪️ವಯೋಮಿತಿ : 21-27 ವರ್ಷ
▪️ಕೊನೆಯ ದಿನಾಂಕ : 19-03-2021

3. ಸ್ಟಾಫ್ ಸೆಲೆಕ್ಷನ್ ಕಮೀಷನ್ ನೇಮಕಾತಿ
▪️ಹುದ್ದೆಗಳು : ವಿವಿಧ ಹುದ್ದೆಗಳು
▪️ಒಟ್ಟೂ ಹುದ್ದೆ : 9069
▪️ವಿದ್ಯಾರ್ಹತೆ : SSLC
▪️ವಯೋಮಿತಿ : 18-24 ವರ್ಷ
▪️ಕೊನೆಯ ದಿನಾಂಕ : 21-03-2021

ಇತ್ತೀಚಿನ ಉದ್ಯೋಗ ಮಾಹಿತಿಗಾಗಿ ಕ್ಲಿಕ್ ಮಾಡಿ

4. ಕರ್ನಾಟಕ ರಾಜ್ಯ ಕೋ-ಒಪರೇಟಿವ್ ಗ್ರಾಹಕರ ಮಹಾ ಮಂಡಳ ನೇಮಕಾತಿ
▪️ಹುದ್ದೆಗಳು : ಅಕೌಂಟೆಂಟ್/ಕ್ಲರ್ಕ್/ಅಟೆಂಡರ್
▪️ಒಟ್ಟೂ ಹುದ್ದೆ : 43
▪️ವಿದ್ಯಾರ್ಹತೆ : SSLC/PUC/B.Com
▪️ವಯೋಮಿತಿ : 18-35 ವರ್ಷ
▪️ಕೊನೆಯ ದಿನಾಂಕ : 05-04-2021

5. ಕರ್ನಾಟಕ ಪೋಲೀಸ್ ಸಿವಿಲ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿ
▪️ಹುದ್ದೆಗಳು : ಸಿವಿಲ್ ಸಬ್ ಇನ್ಸ್ ಪೆಕ್ಟರ್
▪️ಒಟ್ಟೂ ಹುದ್ದೆ : 402
▪️ವಿದ್ಯಾರ್ಹತೆ : ಯಾವುದೇ ಪದವಿ
▪️ವಯೋಮಿತಿ : 21-30 ವರ್ಷ
▪️ಕೊನೆಯ ದಿನಾಂಕ : 03-05-2021

6. ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ನೇಮಕಾತಿ
(ಭಾರತೀಯ ಆಹಾರ ನಿಗಮ)
▪️ಹುದ್ದೆಗಳು : ಜನರಲ್‌ ಮ್ಯಾನೇಜರ್
▪️ಒಟ್ಟೂ ಹುದ್ದೆ : 89
▪️ವಿದ್ಯಾರ್ಹತೆ : ಸ್ನಾತಕೋತ್ತರ ಪದವಿ
▪️ವಯೋಮಿತಿ : ಗರಿಷ್ಟ 30 ವರ್ಷ
▪️ಕೊನೆಯ ದಿನಾಂಕ : 31-03-2021

6. ಅಲ್ಪ ಸಂಖ್ಯಾತರ ನಿರ್ದೇಶನಾಲಯ ವಿದ್ಯಾರ್ಥಿ ವೇತನ
▪️ತರಗತಿ : ಮೆಟ್ರಿಕ್ ಪೂರ್ವ/ನಂತರದ ವಿದ್ಯಾರ್ಥಿವೇತನ
▪️ಸಾಮಾಜಿಕ ವರ್ಗ : ಕ್ರೈಸ್ತ,ಮುಸ್ಲಿಂ, ಜೈನ,ಬೌದ್ಧ, ಪಾರ್ಸಿ ಜನಾಂಗದವರಿಗೆ ಮಾತ್ರ
▪️ಕೊನೆಯ ದಿನಾಂಕ : 31-03-2021

7. ಕಂಟೋನ್ಮೆಂಟ್ ಬೋರ್ಡ್ ಬೆಳಗಾವಿ ನೇಮಕಾತಿ
▪️ಹುದ್ದೆಗಳು : ಕ್ಲರ್ಕ್, ಟೀಚರ್,ಆಫೀಸ್ ಅಟೆಂಡೆಂಟ್ಸ್ ಹುದ್ದೆ
▪️ವಿದ್ಯಾರ್ಹತೆ : SSLC/PUC/D.Ed
▪️ವಯೋಮಿತಿ : 18-25  ವರ್ಷ
▪️ಕೊನೆಯ ದಿನಾಂಕ : 19-03-2021

8. GESCOM-ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿ. ನೇಮಕಾತಿ
▪️ಹುದ್ದೆಗಳು : ಅಪ್ರೆಂಟಿಸ್ ಹುದ್ದೆಗಳು
▪️ಒಟ್ಟೂ ಹುದ್ದೆ : 205
▪️ವಿದ್ಯಾರ್ಹತೆ : SSLC/ITI (Electrical)
▪️ವಯೋಮಿತಿ : 16-25ವರ್ಷ
▪️ಕೊನೆಯ ದಿನಾಂಕ : 18-03-2021

9. ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ನಾಲಜಿಕಲ್ ಮ್ಯೂಸಿಯಂ ಬೆಂಗಳೂರು ನೇಮಕಾತಿ
▪️ಹುದ್ದೆಗಳು : ಅಪ್ರೆಂಟಿಸ್ ಹುದ್ದೆಗಳು
▪️ವಿದ್ಯಾರ್ಹತೆ : SSLC/ITI(Fitter)
▪️ಕೊನೆಯ ದಿನಾಂಕ : 19-03-2021

10. ದೆಹಲಿ ವಿಶ್ವವಿದ್ಯಾಲಯ ಬೋಧಕೇತರ ಹುದ್ದೆಗಳ ನೇಮಕಾತಿ
▪️ಹುದ್ದೆಗಳು : ಬೋಧಕೇತರ ವಿವಿಧ ಹುದ್ದೆಗಳು
▪️ಒಟ್ಟೂ ಹುದ್ದೆ : 1145
▪️ವಿದ್ಯಾರ್ಹತೆ : SSLC/PUC/ DEGREE
▪️ವಯೋಮಿತಿ :  27-30 ವರ್ಷ
▪️ಕೊನೆಯ ದಿನಾಂಕ : 16-03-2021

11. ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗಳ ನೇಮಕಾತಿ
▪️ಹುದ್ದೆಗಳು : ಕಾರ್ಯಕರ್ತೆ/ಸಹಾಯಕಿ ಹುದ್ದೆಗಳು
▪️ವಿದ್ಯಾರ್ಹತೆ : SSLC/4 ನೇ ತರಗತಿ
▪️ಕೊನೆಯ ದಿನಾಂಕ : 19-03-2021
▪️ವಯೋಮಿತಿ :  18-35 ವರ್ಷ
▪️ಸ್ಥಳ :  ರಾಯಚೂರು/ಮಂಡ್ಯ/ವಿಜಯಪುರ/ಯಾದಗಿರಿ.

12. ಜಿಲ್ಲಾ ನ್ಯಾಯಾಧೀಶರ ಕಛೇರಿ ಬೆಳಗಾವಿ ನೇಮಕಾತಿ
▪️ಹುದ್ದೆಗಳು : ಸಿಫಾಯಿ/ಅಟೆಂಡೆಂಟ್ಸ್
▪️ಒಟ್ಟೂ ಹುದ್ದೆ : 31
▪️ವಿದ್ಯಾರ್ಹತೆ : SSLC
▪️ವಯೋಮಿತಿ : 18-35 ವರ್ಷ
▪️ಕೊನೆಯ ದಿನಾಂಕ : 25-03-2021

ಇತ್ತೀಚಿನ ಸರಕಾರಿ ಉದ್ಯೋಗ, ಬ್ಯಾಕ್ ಉದ್ಯೋಗ, ಕೇಂದ್ರಸರ್ಕಾರಿ ಉದ್ಯೋಗ ಸೇರಿದಂತೆ ಕಾಲ ಕಾಲಕ್ಕೆ ಹೊರಡಿಸಿರುವ ಹುದ್ದೆಗಳ ಮಾಹಿತಿಯನ್ನು ಪಡೆಯಲು ಕ್ಲಿಕ್ ಮಾಡಿ 

13. UPSC ಸಿವಿಲ್ ಸರ್ವೀಸ್ ಹುದ್ದೆಗಳ ನೇಮಕಾತಿ
▪️ಹುದ್ದೆಗಳು : ಸಿವಿಲ್ ಸರ್ವೀಸ್
▪️ವಿದ್ಯಾರ್ಹತೆ : DEGREE
▪️ವಯೋಮಿತಿ : 21-32 ವರ್ಷ
▪️ಕೊನೆಯ ದಿನಾಂಕ : 24-03-2021

14. ತುಮಕೂರು ಜಿಲ್ಲಾ ನ್ಯಾಯಾಲಯ ನೇಮಕಾತಿ
▪️ಹುದ್ದೆಗಳು : ಜಾರಿಪೇದೆ/ಬೆರಳಚ್ಚುಗಾರರು
▪️ವಿದ್ಯಾರ್ಹತೆ : SSLC/TYPIST
▪️ವಯೋಮಿತಿ : 18-35 ವರ್ಷ
▪️ಕೊನೆಯ ದಿನಾಂಕ : 18-04-2021

15. ಮಹಾತ್ಮಗಾಂಧೀ ನರೇಗಾ ಯೋಜನೆ. ಜಿಲ್ಲಾ ಪಂಚಾಯತ ನೇಮಕಾತಿ
▪️ಹುದ್ದೆಗಳು : ತಾಂತ್ರಿಕ ಸಹಾಯಕರು
▪️ವಿದ್ಯಾರ್ಹತೆ : B.Sc/M.Sc(ಅರಣ್ಯ,ತೋಟಗಾರಿಕೆ)
▪️ವಯೋಮಿತಿ : 21-40 ವರ್ಷ
▪️ಕೊನೆಯ ದಿನಾಂಕ : 25-03-2021

16. ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ ನೇಮಕಾತಿ
▪️ಹುದ್ದೆಗಳು : ವಾಟರ್ ಸ್ಯಾಂಪಲ್ ಕಲೆಕ್ಟರ್
▪️ವಿದ್ಯಾರ್ಹತೆ : SSLC
▪️ವಯೋಮಿತಿ : 18-35 ವರ್ಷ
▪️ಕೊನೆಯ ದಿನಾಂಕ : 15-03-2021

17. ಅಖಿಲ‌ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರು ನೇಮಕಾತಿ
▪️ಹುದ್ದೆಗಳು : ಅಕೌಂಟೆಂಟ್/ಸ್ಟಾಫ್ ನರ್ಸ್
▪️ವಿದ್ಯಾರ್ಹತೆ : B.Com/B.Sc Nursing
▪️ವಯೋಮಿತಿ : 18-35 ವರ್ಷ
▪️ಕೊನೆಯ ದಿನಾಂಕ : 30-03-2021
▪️ಒಟ್ಟೂ ಹುದ್ದೆಗಳು : 07

18. ಹಿಂದುಳಿದ ವರ್ಗಗಳ ವಿದ್ಯಾಸಿರಿ ಊಟ & ವಸತಿ ವಿದ್ಯಾರ್ಥಿವೇತನ
▪️ತರಗತಿ : PUC/DEGREE/PG.Study ಓ ದುತ್ತಿರುವ ವಿದ್ಯಾರ್ಥಿಗಳಿಗೆ.

ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಳನ್ನು ವ್ಯಾಟ್ಸಪ್ ಮುಖಾಂತರ ಪಡೆಯಲು ನಮ್ಮ ನಂ. +91-9620159964 ನ್ನು STUDENT ZONE ಎಂದು SAVE ಮಾಡಿ ನಿಮ್ಮ ಹೆಸರು & ವಿಳಾಸವನ್ನು ನಮಗೆ ವ್ಯಾಟ್ಸಪ್ ಮಾಡಿ.

ಆನ್ಲೈನ್ ಅರ್ಜಿ ಸಲ್ಲಿಸಲು ನಮ್ಮನ್ನು ಸಂಪರ್ಕಿಸಿ..

LEAVE A REPLY

Please enter your comment!
Please enter your name here