ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಭಾರತದ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಎಂಬ ಕಾರಣಕ್ಕೆ  ಬಲೂಚಿಸ್ಥಾನದ ಮಶೇಕಲ್ ಎಂಬಲ್ಲಿ ಕುಲಭೂಷಣ್ ಜಾಧವ್ ಅವಾರಾನ್ನು ಸುಮಾರು ಎರಡುವರೆ ವರ್ಷಗಳ ಹಿಂದೆಯೇ  ಪಾಕಿಸ್ತಾನ ಬಂಧಿಸಿತ್ತು. ಬಂಧಿಸಿದ ನಂತರ ಚಿತ್ರಹಿಂಸೆ ನೀಡಿ,ಕೋರ್ಟ್ ನಲ್ಲಿ ಮರಣದಂಡನೆ ನೀಡಲಾಗಿತ್ತು.

ನೌಕಾ ಸೇನಾಧಿಕಾರಿಯಾದ ಅವರು  ನಿವೃತ್ತರಾಗಿ ಉಧ್ಯಮ ಸಂಸ್ಥೆಯೊಂದನ್ನು ನಡೆಸುತ್ತಿದ್ದರು. ಈ ಸಂಬಂಧ ಇರಾನ್ ಗೆ ತೆರಳಿದ್ದಾಗ  ಪಾಕ್ ಬಂಧಿಸಿದೆ ಎಂದು ಭಾರತ ವಾದ ಮಂಡಿಸಿತ್ತು. ನಂತರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಕೀಲ ಹರೀಶ ಸಾಲ್ವೆ ಯವರ ವಾದ ಮಂಡನೆಯಿಂದ ಮರಣ ದಂಡನೆಯನ್ನು ತಡೆ ಹಿಡಿಯಲಾಗಿತ್ತು.

ಈ ಸಂಬಂಧ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಂದು ವೇಳೆ ಪಾಕಿಸ್ತಾನದ ಜೈಲಿನಲ್ಲಿರುವ ಕುಲಭೂಷಣ್ ಜಾಧವ್ ಗೆ ಏನಾದರು ಮರಣದಂಡನೆ ನೀಡಿದರೆ ಅದಕ್ಕೆ ಪ್ರತಿಯಾಗಿ ಉತ್ತರ ಪ್ರದೇಶದ ವಿವಿಧ ಜೈಲುಗಳಲ್ಲಿರುವ ಪಾಕಿಸ್ತಾನದ ಹತ್ತು ಮಂದಿ ಕೈದಿಗಳಿಗೆ ಮರಣ ದಂಡನೆ ನೀಡುತ್ತೇವೆ ಎಂದು ಖಡಕ್ ಸಂದೇಶರವಾನೆ ಮಾಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here