corona-virus-karnataka-registers-highest-single-day

ಬೆಂಗಳೂರು (ಜೂನ್ 2): ಇಂದು ರಾಜ್ಯದಲ್ಲಿ ಕೊರೊನಾ ಭರ್ಜರಿಯಾಗಿಯೇ ಆರ್ಭಟಿಸಿದೆ. ದಾಖಲೆಯ 388 ಪ್ರಕರಣಗಳು ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಆತಂಕವನ್ನು ಹೆಚ್ಚಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3796 ಕ್ಕೆ ಏರಿಕೆಯಾಗಿದೆ. 

ಇನ್ನು ಜಿಲ್ಲಾವಾರು ಸೊಂಕಿತರನ್ನು ನೋಡುವುದಾದರೆ ಉಡುಪಿ 150, ಕಲಬುರಗಿ 100, ಬೆಳಗಾವಿ 51, ರಾಯಚೂರು 16, ಬೆಂಗಳೂರು ನಗರ 12, ಬೀದರ್ 10, ಹಾಸನ 9, ಬಾಗಲಕೋಟೆ 9, ದಾವಣಗೆರೆ 7, ಯಾದಗಿರಿ 5, ಮಂಡ್ಯ 4, ವಿಜಯಪುರ 4, ಬೆಂಗಳೂರು ಗ್ರಾಮೀಣ 3, ಚಿಕ್ಕಬಳ್ಳಾಪುರ 2, ಧಾರವಾಡ 2, ತುಮಕೂರು 2, ಕೋಲಾರ 1, ಹಾವೇರಿ 1 ಪ್ರಕರಣಗಳು ದಾಖಲಾಗಿವೆ.

 

LEAVE A REPLY

Please enter your comment!
Please enter your name here