karnataka-relaxes-norms-mandates-14-day-home-quarantine-for-outsiders

ಬೆಂಗಳೂರು: ರಾಜ್ಯ ಸರಕಾರ ಕ್ವಾರನಟೈನ್ ನಿಯಮವನ್ನು ಬಲಾಯಿಸಿದ್ದು, ಹೊರರಾಜ್ಯ ಅಥವಾ ವಿದೇಶಗಳಿಂದ ಬರುವ ಪ್ರತಿಯೊಬ್ಬರೂ 14 ದಿನ ಕಡ್ಡಾಯವಾಗಿ ಹೋಂ ಕ್ವಾರನಟೈನ್ ಆಗಬೇಕೆಂದು ಆದೇಶ ಹೊರಡಿಸಿದೆ.

ಮೊದಲಿದ್ದ ಸಾಂಸ್ಥಿಕ ಕ್ವಾರನಟೈನ್ ಆದೇಶದ ಮೇರೆಗೆ 7 ದಿನಗಳು ಸರಕಾರಿ ಅಥವಾ ಸಾಂಸ್ಥಿಕ ಸಾಂಸ್ಥಿಕ ಮತ್ತು 7 ದಿನ ಹೋಂ ಕ್ವಾರನಟೈನ್ ಪಾಲನೆ ಮಾಡಬೇಕಿತ್ತು. ಇದರಿಂದ ಕ್ವಾರನಟೈನ್ ಅಗುವವರೇ ಅದರ ವೆಚ್ಚವನ್ನು ಭರಿಸಬೇಕಿತ್ತು. ಇದರಿಂದ ಹಲವರು ಆರ್ಥಿಕ ಸಂಕಷ್ಟದಿಂದ ತೊಂದರೆಗೆ ಒಳಗಾಗಿದ್ದರು.

ರಾಜ್ಯಸರಕಾರದ ಈ ಆದೇಶದಿಂದ ಹೊರರಾಜ್ಯ ಮತ್ತು ವಿದೇಶಗಳಿಂದ ಬರುವವರು ಇನ್ನು ಕಡ್ಡಾಯವಾಗಿ 14 ದಿನಗಳು ಮನೆಯಲ್ಲಿಯೇ ಪ್ರತ್ಯೇಕವಾಗಿ ವಾಸ್ತವ್ಯ ಹೂಡಬೇಕಾಗುತ್ತದೆ. ಸರಕಾರದ ಈ ಆದೇಶ ಹೊರಗಿನಿಂದ ಆಗಮಿಸುವವರಿಗೆ ಇನ್ನು ಮುಂದೆ ಸುಲಭವಾಗಲಿದೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here