ಬೆಂಗಳೂರು: ಕರ್ನಾಟಕ ರಾಜ್ಯ 2020 ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಸೆಪ್ಟೆಂಬರ್ 7 ರಿಂದ 18 ರ ವರೆಗೆ ನಡೆಯುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆಗಳು ಈ ಬಾರಿ ಸ್ವಲ್ಪ ತಡವಾಗಿ ನಡೆದವು. ಇದರ ಪರಿಣಾಮವಾಗಿ ಪೂರಕ ಪರೀಕ್ಷೆಯಲ್ಲಿಯೂ ವಿಳಂಬ ಉಂಟಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಈಗ ಪೂರಕ ಪರೀಕ್ಷೆಗಳ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸಂಪೂರ್ಣ ವಿವರಣೆಯನ್ನು ನೀವಿಲ್ಲಿ ಪಡೆಯಬಹುದು.
ಯಾವಾಗ ಪರೀಕ್ಷೆ…
ಸೆಪ್ಟೆಂಬರ್ 7
ಬೆಳಿಗ್ಗೆ (10.15ರಿಂದ 1.30ರವರೆಗೆ): ಉರ್ದು, ಸಂಸ್ಕೃತ.
ಮಧ್ಯಾಹ್ನ (2.15ರಿಂದ 5.30): ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೊಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ನೆಸ್, ಗೃಹ ವಿಜ್ಞಾನ (ಎನ್ಎಸ್ಕ್ಯೂಎಫ್).
ಸೆಪ್ಟೆಂಬರ್ 8
ಬೆಳಿಗ್ಗೆ (10.15ರಿಂದ 1.30ರವರೆಗೆ): ಇತಿಹಾಸ, ಸಂಖ್ಯಾಶಾಸ್ತ್ರ, ಜೀವವಿಜ್ಞಾನ.
ಸೆಪ್ಟೆಂಬರ್ 9
ಬೆಳಿಗ್ಗೆ (10.15ರಿಂದ 1.30ರವರೆಗೆ): ಹಿಂದಿ.
ಮಧ್ಯಾಹ್ನ (2.15ರಿಂದ 5.30): ತಮಿಳು, ತೆಲುಗು, ಮಲಯಾಳ, ಮರಾಠಿ, ಅರೆಬಿಕ್, ಫ್ರೆಂಚ್.
ಸೆಪ್ಟೆಂಬರ್ 10
ಬೆಳಿಗ್ಗೆ (10.15ರಿಂದ 1.30ರವರೆಗೆ): ಇಂಗ್ಲಿಷ್.
ಸೆಪ್ಟೆಂಬರ್ 11
ಬೆಳಿಗ್ಗೆ (10.15ರಿಂದ 1.30ರವರೆಗೆ): ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಗಣಿಕ ವಿಜ್ಞಾನ,
ಮಧ್ಯಾಹ್ನ (2.15ರಿಂದ 5.30): ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಭೂಗರ್ಭ ಶಾಸ್ತ್ರ.
ಸೆಪ್ಟೆಂಬರ್ 12
ಬೆಳಿಗ್ಗೆ (10.15ರಿಂದ 1.30ರವರೆಗೆ): ಅರ್ಥಶಾಸ್ತ್ರ, ಭೌತವಿಜ್ಞಾನ ಪರೀಕ್ಷೆ ನಡೆಯಲಿದೆ.
ಸೆಪ್ಟೆಂಬರ್ 14
ಬೆಳಿಗ್ಗೆ (10.15ರಿಂದ 1.30ರವರೆಗೆ): ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ, ರಸಾಯನ ವಿಜ್ಞಾನ, ಶಿಕ್ಷಣ.
ಸೆಪ್ಟೆಂಬರ್ 15
ಬೆಳಿಗ್ಗೆ (10.15ರಿಂದ 1.30ರವರೆಗೆ): ಕನ್ನಡ
ಸೆಪ್ಟೆಂಬರ್ 16
ಬೆಳಿಗ್ಗೆ (10.15ರಿಂದ 1.30ರವರೆಗೆ): ರಾಜ್ಯ ಶಾಸ್ತ್ರ, ಮೂಲ ಗಣಿತ.
ಸೆಪ್ಟೆಂಬರ್ 17
ಬೆಳಿಗ್ಗೆ (10.15ರಿಂದ 1.30ರವರೆಗೆ) ಸಮಾಜ ವಿಜ್ಞಾನ, ಲೆಕ್ಕಶಾಸ್ತ್ರ, ಗಣಿತ
ಸೆಪ್ಟೆಂಬರ್ 18
ಬೆಳಿಗ್ಗೆ (10.15ರಿಂದ 1.30ರವರೆಗೆ) ಭೂಗೋಳ ಶಾಸ್ತ್ರ
ಮಧ್ಯಾಹ್ನ (2.15ರಿಂದ 5.30) ಮನಃಶಾಸ್ತ್ರ ಪರೀಕ್ಷೆ ಗಳು ನಡೆಯಲಿದೆ.
ವೇಳಾಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಿ … Download