ಪುಲ್ವಾಮಾ ಬಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತ ಜೈಶ್ ಸಂಘಟನೆಯ ಮುಖ್ಯ ತರಬೇತಿ ಕೇಂದ್ರವಾದ ಬಾಲಾಕೊಟ್ ಮೇಲೆ ಬಾಂಬ್ ದಾಳಿನಡೆಸಿತ್ತು. ಈ ದಾಳಿಯ ಪರಿಣಾಮವಾಗಿ ಜೈಶ್ ಸಂಘಟನೆಗೆ ತೀವ್ರವಾದ ಆಘಾತ ಮತ್ತು ನಷ್ಟ ಉಂಟಾಗಿತ್ತು. ಇದರಿಂದಾಗಿ ಉಗ್ರರು ಮತ್ತು ಪಾಕ್ ಒಳಗೊಳಗೆ ಕೊತ ಕೊತ ಕುದಿಯುತ್ತಿದ್ದಾರೆ.

ಇದನ್ನೂ ಓದಿರಿ :ಭಾರತೀಯ ಸೇನೆ ಈಗ ಹಿಂದೆಂದಿಗಿಂತಲೂ ಬಲಿಷ್ಟವಾಗಲಿದೆ…! ಇದಕ್ಕೆ ಕಾರಣವೇನು..?

ಭಾರತ ನಡೆಸಿದ ಉಗ್ರರ ಧಮಕಾರಿ ದಾಳಿಯಿಂದಾಗಿ ಕಂಗೆಟ್ಟಿದ್ದ ಜೈಶ್ ಸಂಘಟನೆ ಮತ್ತೊಮ್ಮೆ ಪುಲ್ವಾಮಾ ಮಾದರಿಯ ಬಯೋತ್ಪಾದಕ ಕೃತ್ಯ ನಡೆಸಲು ತಯಾರಿ ನಡೆಸುತ್ತಿದೆ. ಈ ಬಾರಿ ಹಿಂದಿಗಿಂತಲೂ ಹೆಚ್ಚಿನ ಕುಕೃತ್ಯ ನಡೆಸಲು ಯೋಜನೆ ಸಿದ್ದವಾಗುತ್ತಿದೆ. ಅಲ್ಲದೇ ಸರಣಿ ಬಯೋತ್ಪಾದಕ ದಾಳಿಗಳನ್ನು ಸಂಘಟಿಸುವ ಕೆಲಸವನ್ನು ಮಾಡುತ್ತಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಸರಕಾರಕ್ಕೆ ಮಾಹಿತಿ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಹೆಚ್ಚುವರಿ ಸೇನಾ ಪಡೆಗಳನ್ನು ನೇಮಿಸಲಾಗಿದೆ.

ಇದನ್ನೂ ಓದಿರಿ:ಪಾಕಿಸ್ತಾನಕ್ಕೆ ಮತ್ತೊಂದು “ಶಾಕ್ ” ನೀಡಿದ ಅಮೇರಿಕಾ..!

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here