ಐಪಿಎಲ್ 12 ನೇ ಆವೃತ್ತಿಗೆ ಇಂದು ಅದ್ಧುರಿಯ ಚಾಲನೆ ದೊರೆಯುತ್ತಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಆರ್.ಸಿ.ಬಿ. ವಿರುದ್ಧ ಮಹೇಂದ್ರ ಸಿಂಗ್ ದೋನಿ ನೇತೃತ್ವದ ಚನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯ ನಡೆಯಲಿದೆ.

ಈ ಬಾರಿ ಚಾಂಪಿಯನ್ ಆಗುವ ವಿಶ್ವಾಸದಲ್ಲಿ ಆರ್.ಸಿ.ಬಿ. ಇದ್ದು, ಸಿ.ಎಸ್.ಕೆ. ವಿರುದ್ಧ ಮೊದಲ ಪಂದ್ಯದಲ್ಲಿ ಕಾದಾಡಲಿದೆ. ಮೊದಲ ಪಂದ್ಯಕ್ಕಾಗಿ ಚನ್ನೈನ ಚಿಪಾಕ್ ಕ್ರೀಡಾಂಗಣ ಸಿದ್ದವಾಗಿದ್ದು, ದೋನಿಗೆ ತವರಿನ ಬೆಂಬಲ ಸಿಗಲಿದೆ. ಸಿ.ಎಸ್.ಕೆ. ಇದುವರೆಗೆ ಮೂರೂ ಬಾರಿ ಚಾಂಪಿಯನ್ ಆಗಿ ಹೊರಹೋಮ್ಮಿದ್ದು, ಆರ್.ಸಿ.ಬಿ. ಈ ಬಾರಿ ಚಾಂಪಿಯನ್ ಆಗುವ ಕನಸು ಕಾಣುತ್ತಿದೆ. ಇಂದು ರಾತ್ರಿ 8 ಗಂಟೆಗೆ ಪಂದ್ಯ ಆರಂಭ ವಾಗಲಿದ್ದು, ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.

Image Copyright : google.com

SPONSORED CONTENT

LEAVE A REPLY

Please enter your comment!
Please enter your name here