INDIAN AIR FORCE RECRUITMENT-2021

ಇಂಡಿಯನ್‌ ಏರ್‌ಪೋರ್ಸ್‌ ಸೂಪರಿಂಟೆಂಡಂಟ್, ಎಲ್‌ಡಿಸಿ, ಸ್ಟೋರ್‌ ಕೀಪರ್, ಕುಕ್‌, ಕಾರ್ಪೆಂಟರ್, ಕಾಪರ್ ಸ್ಮಿತ್, ಫಿಟ್ಟರ್, ಟೇಲರ್, ಪೇಂಟರ್ ಹುದ್ದೆಗಳು ಸೇರಿದಂತೆ ಒಟ್ಟು 282 ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ (OFFLINE APPLICATION)ಅರ್ಜಿ ಆಹ್ವಾನಿಸಿದೆ.

ಸೂಚನೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ, ಅರ್ಥೈಸಿ ನಂತರ ಅರ್ಜಿ ಸಲ್ಲಿಸತಕ್ಕದ್ದು.

ಇದನ್ನೂ ಓದಿರಿ: ಕೇಂದ್ರ ಲೋಕಸೇವಾ ಅಯೋಗ ಕಂಬೈನ್ಡ್‌ ಡಿಫೆನ್ಸ್ ಸರ್ವೀಸ್ ಪರೀಕ್ಷೆ 339 ಹುದ್ದೆಗಳ ಭರ್ತಿಗೆ ಪದವೀಧರರಿಂದ ಆನ್ಲೈನ್ ಅರ್ಜಿ ಆಹ್ವಾನ

✓ವಿದ್ಯಾರ್ಹತೆ : SSLC/PUC/ITI ಹುದ್ದೆಗನುಗುಣವಾಗಿ
✓ಅರ್ಜಿ ಪ್ರಾರಂಭ ದಿನಾಂಕ : ಆಗಸ್ಟ್‌ 07 2021
✓ಅರ್ಜಿ ಕೊನೆ ದಿನಾಂಕ: ನೋಟಿಫಿಕೇಶನ್‌ ಬಿಡುಗಡೆ ಅದ ದಿನಾಂಕದಿಂದ 30 ದಿನಗಳೊಳಗೆ.
✓ವಯೋಮಿತಿ : ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು.
✓ವಯೋಮಿತಿ ಸಡಿಲಿಕೆ : ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
✓ಅರ್ಜಿ ಸಲ್ಲಿಸುವ ವಿಧಾನ : ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿಮಾಡಿ ಅಭ್ಯರ್ಥಿಗಳು ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಟೈಪ್‌ ಮಾಡಿದ ರೆಸ್ಯೂಮ್ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಆಯ್ದ ಏರ್‌ ಫೋರ್ಸ್‌ ಯುನಿಟ್‌ ಗೆ ಪೋಸ್ಟ್ ಮುಖಾಂತರ ಕಳುಹಿಸಬೇಕು.

ನೊಟಿಫಿಕೇಷನ್

ಅರ್ಜಿ ಸಲ್ಲಿಸುವ ವಿಧಾನ ಮತ್ತು ಯಾವುದೇ ಉದ್ಯೋಗ/ಸ್ಕಾಲರ್ಶಿಪ್ ಮುಂತಾದವುಗಳಿಗೆ ಸುಲಭವಾಗಿ ಮನೆಯಿಂದಲೇ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು‌ ಸಂಪರ್ಕಿಸಬಹುದು. 
“ಸ್ಟುಡೆಂಟ್ ಜೋನ್” ಯಲ್ಲಾಪುರ (ಉ.ಕ.) ವ್ಯಾಟ್ಸಪ್ ನಂ : +91-962-015-9964‌

LEAVE A REPLY

Please enter your comment!
Please enter your name here