ನವದೆಹಲಿ: ದೇಶದಲ್ಲಿ ಸ್ವಾತಂತ್ರ್ಯ ಸಂಭ್ರಮ ಎಲ್ಲೆಲ್ಲು ಮುಗಿಲು ಮುಟ್ಟಿದೆ. ಅಲ್ಲದೇ ಈ ಸಂದರ್ಭದಲ್ಲಿ ನೀಡಲಾಗುವ ‘ರಾಷ್ಟ್ರಪತಿ ಪದಕ’ ಪುರಸ್ಕಾರ ಹಾಗೂ ದಕ್ಷ ಪೋಲಿಸ್ ಅಧಿಕಾರಿಗಳಿಗೆ ‘ಪೋಲಿಸ್ ಪದಕ’ಗಳ ಪಟ್ಟಿ ಸಹ ಬಿಡುಗಡೆಯಾಗಿದೆ. ಈ ಭಾರಿಯ ಪಟ್ಟಿಯಲ್ಲಿ ರಾಜ್ಯದ ಸಿಐಡಿ ಎ.ಎಸ್.ಐ. ಪ್ರಸನ್ನ ಕುಮಾರ್ ಲಕ್ಷ್ಮೀನರಸಿಂಹ ವೆಂಕಟೇಶಯ್ಯ ಅವರಿಗೆ ರಾಷ್ಟ್ರಪತಿ ಪುರಸ್ಕಾರ ಮತ್ತು ರಾಜ್ಯದ ಇರತ 18 ಅಧಿಕಾರಿಗಳಿಗೆ ಪೋಲಿಸ್ ಪದಕ ಗೌರವ ಗಳನ್ನು ಘೋಷಣೆ ಮಾಡಲಾಗಿರುತ್ತದೆ…
ರಾಷ್ಟ್ರಪತಿ ಪದಕದ ವಿಜೇತ ರಾಜ್ಯ ಪೋಲಿಸ್ ಅಧಿಕಾರಿ ಪಟ್ಟಿ
- ಎಎಸ್ಐ ಪ್ರಸನ್ನ ಕುಮಾರ್ ಲಕ್ಷ್ಮೀನರಸಿಂಹ ವೆಂಕಟೇಶಯ್ಯ
ಸಿಐಡಿ ಅಧಿಕಾರಿಗಳು, ಬೆಂಗಳೂರು.
ಪೋಲಿಸ್ ಪದಕ ವಿಜೇತ ರಾಜ್ಯ ಪೋಲಿಸ್ ಅಧಿಕಾರಿಗಳ ಪಟ್ಟಿ
- ಹೇಮಂತ್ ಕುಮಾರ್ ರಂಗಪ್ಪ (DYSP ಲೋಕಾಯುಕ್ತ, ಬೆಂಗಳೂರು)
- ಪರಮೇಶ್ವರ್ ಹೆಗಡೆ (DYSP, Economic Offences Division, ಬೆಂಗಳೂರು)
- ಮಂಜುನಾಥ್ ರಾಜಣ್ಣ (DYSP , ACB ಮಂಡ್ಯ)
- ಶೈಲೇಂದ್ರ ಮುತ್ತಣ್ಣ ಹರಗ (DYSP ಸೋಮವಾರಪೇಟೆ)
- ಅರುಣ್ ನಾಗೆಗೌಡ (DYSP ಶ್ರೀರಂಗಪಟ್ಟಣ)
- ಸತೀಶ್ ಮಹಾಲಿಂಗಯ್ಯ ಹೊನ್ನೆನಹಳ್ಳಿ (ASI ನಾರ್ತ್ಈಸ್ಟ್ ಟ್ರಾಫಿಕ್ ಬೆಂಗಳೂರು)
- ರಮೇಶ್ ಕುಮಾರ್ ಬ್ಯಾರಪ್ಪ ಹಿರಿಯೂರ್ (DYSP state intelligence)
- ಉಮೇಶ್ ಪಣಿತಡ್ಕ (DYSP ಜ್ಯೋತಿ ನಗರ ಪೊಲೀಸ್ ಟ್ರೇನಿಂಗ್ ಸ್ಕೂಲ್, ಮೈಸೂರು )
- ದಿವಾಕರ್ ಚನ್ನಪಟ್ಟಣ ನರಸಿಂಹ ಜಟ್ಟಪ್ಪ (PI ಕೊಡಗು)
- ಜಿ. ರುದ್ರೇಶ್ ನಾಗರಾಜ್ (Reserve PI KSRP ಬೆಂಗಳೂರು)
- ಲಕ್ಷನಾರಾಯಣ ಅನಂತರಾಮನ್ ಬಿಚನಹಳ್ಳಿ (PSI, City Special Branch, Bengaluru)
- ಮಹಾಬಲೇಶ್ವರ ಚಂಡೆಕರ್ ಹೇಮ (3ರ್ಡ್ ಬೇಟಾಲಿಯನ್ KSRP ಬೆಂಗಳೂರು)
- ಕೆ. ಜಯಪ್ರಕಾಶ್ (PSI ಮಂಗಳೂರು ಸಿಟಿ ಕಂಟ್ರೋಲ್ ರೂಮ್)
- ಹನುಮಂತಪ್ಪ ನಂಜುಂಡಯ್ಯ (ASI ,SP ಆಫೀಸರ್ DCRB ಬ್ರಾಂಚ್ ಚಿಕ್ಕಬಳ್ಳಾಪುರ)
- ಕೆ ಅತಿಕ್ ಯೂ ಆರ್ ರೆಹಮಾನ್ (ASI ಬೆರಳಚ್ಚು ವಿಭಾಗ ಶಿವಮೊಗ್ಗ)
- ರಾಮಾಂಜನಯ್ಯ (ASI KB ಕ್ರಾಸ್ ತುಮಕೂರು)
- ರುದ್ರಪ್ಪ ನಾಗಪ್ಪ ಬಾಳೆಕಾಯಿ (ASI, CPI, ಆಫೀಸ್, ರಣೆಬೆನ್ನೂರು ರೂರಲ್ ಸರ್ಕಲ್ ಹಾವೇರಿ)
- ಹೊನ್ನಪ್ಪ ಕರಿಯಪ್ಪ (CHC , SP ಆಫೀಸ್, ಬೆಂಗಳೂರು )
ಇದನ್ನೂ ಓದಿರಿ: ಸ್ವಾತಂತ್ರ್ಯೋತ್ಸವದ ಸಂಭ್ರಮ: ಆತ್ಮೀಯತೇಯ ಬಂಧವೇ ಸ್ವಾತಂತ್ರ್ಯ…