ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಇದೀಗ ಸದವಕಾಶ ಒದಗಿ ಬಂದಿದ್ದು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಲ್ಲಿ ಕ್ಲರಿಕಲ್ ಮತ್ತು ಆಫೀಸರ್ 10,447 ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ದೇಶದಾದ್ಯಂತ ಇರುವ ಎಲ್ಲ ಪ್ರಾದೇಶಿಕ ಮತ್ತು ಗ್ರಾಮೀಣ ಬ್ಯಾಂಕ್ ಗಳಲ್ಲಿನ ಆಫೀಸರ್ ಮತ್ತು ಆಫೀಸರ್ ಅಸಿಸ್ಟಂಟ್ ಹುದ್ದೆಗಳನ್ನು ಭರ್ತಿಮಾಡಲು 10,447 ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿರಿ: ದಕ್ಷಿಣ ರೈಲ್ವೆಯಲ್ಲಿ 3378 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಅಧಿಸೂಚನೆ
ಒಟ್ಟು ಹುದ್ದೆಗಳು : 10,447
ವಿದ್ಯಾರ್ಹತೆ : ಯಾವುದೇ ಪದವಿ
ಹುದ್ದೆಗಳ ವಿವರ :
ಆಫೀಸ್ ಅಸಿಸ್ಟಂಟ್ – 5096
ಆಫೀಸರ್ ಸ್ಕೇಲ್-1 – 4119
ನೇಮಕಾತಿ ವಿಧಾನ : ಆನ್ಲೈನ್ ಪರೀಕ್ಷೆ & ಸಂದರ್ಶನ.
ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ ನಲ್ಲಿ https://www.ibps.in ಪ್ರವೇಶಿಸಿ ಅರ್ಜಿ ಸಲ್ಲಿಸಿ.
ಪ್ರಮುಖ ದಿನಾಂಕಗಳು :
ಆರಂಭ ದಿನಾಂಕ – 08-06-2021
ಕೊನೆ ದಿನಾಂಕ – 28-06-2021
ಅಪ್ಲಿಕೇಶನ್ ಶುಲ್ಕ : SC/ST/PWD ರೂ.175, ಇತರೆ ಅಭ್ಯರ್ಥಿಗಳಿಗೆ ರೂ.850.
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸಲು ಹೆಚ್ಚಿನ ಮಾಹಿತಿಗಾಗಿ ಅಧೀಕೃತ ಪ್ರಕಟಣೆ ಓದಿ ಮತ್ತು ಹೆಚ್ಚಿನ ಮಾಹಿತಿ ಮತ್ತು ಆನ್ ಲೈನ್ ಅರ್ಜಿ ಸಲ್ಲಿಕೆಗೆ +91 9620159964 ಗೆ ವಾಟ್ಸಪ್ ಮಾಡಿ.
ಇದನ್ನೂ ಓದಿರಿ: 2021-22 ನೇ ಸಾಲಿನ ಕರ್ನಾಟಕದ ರಾಜ್ಯದಲ್ಲಿನ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ