govt-decides-to-ban-59-chinese-apps-including-tiktok

ನವದೆಹಲಿ: ಗಡಿಯಲ್ಲಿ ಕ್ಯಾತೆ ತೆಗೆದು ಕಾಲ್ಕೆರೆದು ಜಗಳವಾಡುತ್ತಿರುವ ಚೀನಾಗೆ ಬುದ್ದಿಕಲಿಸಲು ಕೇಂದ್ರ ಸರಕಾರ ಸೈಲೆಂಟ್ ಆಗಿಯೇ ಹೊಡೆತಕೊ ಕೊಟ್ಟಿದ್ದು, ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಅಪ್ ಗಳನ್ನು ಭಾರತದಲ್ಲಿ ಬ್ಯಾನ್ ಮಾಡಿದೆ.

ಟಿಕ್ ಟಾಕ್ ಆಪ್ ಭಾರತದಲ್ಲಿ ಗರಿಷ್ಟ ಸಂಖ್ಯೆಯ ಬಳಕೆದಾರರನ್ನು ಹೊಂದಿದ್ದು, 611 ಮಿಲಿಯನ್ ಗಿಂತಲೂ ಹೆಚ್ಚಿನ ಡೌನ್ ಲೋಡನ್ನು ಪಡೆದಿದೆ. ಈ ಮೂಲಕ ಅತೀ ದೊಡ್ಡ ಹಿಂಬಾಲಕರನ್ನು ಪಡೆದ ಟಿಕ್ ಟಾಕ್ ದೇಶದ ಭದ್ರತೆಯ ಮತ್ತು ಜನಸಾಮಾನ್ಯರ ಮಾಹಿತಿಯನ್ನು ಕದಿಯುತ್ತಿತ್ತು.ಈ ಕಾರಣಗಳಿಂದಾಗಿ ಕೇಂದ್ರ ಸರಕಾರ ಅಪಾಯಕಾರಿಯಾದ 59 ಅಪ್ಲಿಕೇಶನ್ ಗಳನ್ನು ಬ್ಯಾನ್ ಮಾಡಿದೆ.

ಕಳೆದ ಕೆಲವು ದಿನಗಳಿಂದ ಚೀನಾ ವಸ್ತುಗಳನ್ನು ಭಾರದಲ್ಲಿ ಬಹಿಷ್ಕರಿಸುವ ಅಭಿಯಾನ ಟ್ರೆಂಡ್ ಹಲವಾರು ಆಪ್ ಗಳು ಮತ್ತು ಚೀನಾ ವಸ್ತುಗಳು ಗ್ರಾಹಕರಿಂದ ತಿರಸ್ಕ್ರತಗೊಂಡಿದ್ದವು. ಗುಪ್ತಚರ ಇಲಾಖೆಯಿಂದ ದೇಶದ ಭದ್ರತೆಗೆ ದಕ್ಕೆ ಉಂಟುಮಾಡುತ್ತಿವೆ ಎನ್ನುವ ಎಚ್ಚರಿಕೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.

ಸರ್ಕಾರವು ನಿಷೇಧಿಸಲು ನಿರ್ಧರಿಸಿದ ಅಪ್ಲಿಕೇಶನ್ ಗಳ ಪಟ್ಟಿ ಇಂತಿವೆ

LEAVE A REPLY

Please enter your comment!
Please enter your name here