ಭಾರತಕ್ಕೆ ಶೀಘ್ರವೇ ಬರಲಿವೆ ಆರು ರಫೇಲ್ ಯುದ್ಧ ವಿಮಾನಗಳು..!

first-batch-of-six-rafale-fighter-jets-likely-to-arrive-in-india-by-july-27

ನವದೆಹಲಿ: ಭಾರತಕ್ಕೆ ನಿಗದಿಯಂತೆಯೇ ಜುಲೈ 27 ರ ಒಳಗಾಗಿ ಮೊದಲ ಹಂತದ ಆರು ರಾಫೆಲ್ ಯುದ್ಧ ವಿಮಾನವನ್ನು ಫ್ರಾನ್ಸ್ ಒದಗಿಸಲಿದೆ. ಈ ಮೂಲಕ ಭಾರತೀಯ ವಾಯುಪಡೆಯು ಮತ್ತಷ್ಟು ಭಲಿಷ್ಟಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಭಾರತ-ಚೀನಾ ಸಂಘರ್ಷದ ಈ ಸಮಯದಲ್ಲಿ ರಾಫೆಲ್ ಯುದ್ಧ ವಿಮಾನಗಳು ತುಂಬಾ ಅವಶ್ಯಕವಾಗಿವೆ. ಇದು ಭದ್ರತೆಯ ದೃಷ್ಟಿಯಿಂದ ನಮ್ಮಲ್ಲಿ ಲಭ್ಯವಿರುವ ಅಗತ್ಯತೆ ತುಂಬಾ ಇರುವ ಈ ಸಮಯದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಫ್ರೆಂಚ್ ಪ್ರಧಾನಿಯ ಜೊತೆಯಲ್ಲಿ ಮಾತನಾಡಿದ್ದು, ಕೊರೊನಾ ಹಾವಳಿ ಇದ್ದರೂ ನಿಗದಿತ ಸಮಯದೊಳಗೆ ಯುದ್ಧ ವಿಮಾನಗಳನ್ನು ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬರುತ್ತಿವೆ.

 

LEAVE A REPLY

Please enter your comment!
Please enter your name here