ಇಂದು ಶನಿವಾರ ವಿಶೇಷವಾಗಿ ಆಂಜನೇಯನನ್ನು ಮತ್ತು ಶಕ್ತಿವಂತ ಶನಿ ಮಹಾರಾಜನನ್ನು ನೆನೆಯುತ್ತಾ ಇಂದಿನ ಒಳ್ಳೆಯ ಭವಿಷ್ಯಗಳ ಕಡೆಗೆ ಗಮನವನ್ನು ಹರಿಸೋಣ. ಆಂಜನೇಯನನ್ನು ಭಕ್ತಿಯಿಂದ ಪೂಜಿಸಿ, ಆತನ ಸೇವೆಯನ್ನು ಮಾಡುವುದರಿಂದ ನಮ್ಮ ಎಲ್ಲ ಕಷ್ಟಗಳು ನಿವಾರಣೆಯಾಗಿ ಸುಖಮಯ ಜೀವನವನ್ನು ಪಡೆಯಬಹುದು.
ಮೇಷ : ನಿಮ್ಮ ಹಣ ಕಾಸಿನ ಸ್ಥಿತಿಯು ನಿಮ್ಮ ನಿರೀಕ್ಷೆಯಂತೆ ಇರುವುದಿಲ್ಲ. ಶೀಗ್ರ ಕ್ರಮ ನಿಮ್ಮನ್ನು ಪ್ರೇರೇಪಿಸುತ್ತದೆ. ಹಿರಿಯರಿಂದ ಮಾರ್ಗದರ್ಶನ ದೊರೆಯುತ್ತದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿ. ತಂದೆಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲಿದ್ದೀರಿ.
ವೃಷಭ : ಹೆಚ್ಚುವರಿ ಹಣವನ್ನು ಭೂಮಿಯ ಮೇಲೆ ಹೂಡಿಕೆ ಮಾಡುವುದರಿಂದ ಉತ್ತಮ ಲಾಭವಾಗುವ ಲಕ್ಷಣಗಳಿವೆ. ಹೊಸ ಕಾರ್ಯಕ್ಕೆ ನಿಮ್ಮ ನಿರ್ಧಾರವನ್ನು ಮಾಡುವಿರಿ. ಇದಕ್ಕೆ ಎಲ್ಲರ ಸಹಕಾರವೂ ದೊರೆಯುತ್ತದೆ. ವಿಚಾರ ಗೋಷ್ಠಿಗಳು, ಪ್ರದರ್ಶನಗಳು ನಿಮಗೆ ಮಾರ್ಗದರ್ಶಿಯಾಗಬಹುದು.
ಮಿಥುನ : ಇಂದು ನಿಮ್ಮ ಆರ್ಥಿಕ ಸ್ಥಿತಿಯು ಚೆನ್ನಾಗಿರುತ್ತದೆ. ಸ್ನೇಹಿತರ ಸಹಾಯದಿಂದ ಕೆಲವು ಹೊಸ ಮೂಲಗಳಿಂದ ಆದಾಯವು ಬರಬಹುದು. ಮಾತನಾಡುವಾಗ ಯೋಚಿಸಿ ಮಾತನಾಡಿ. ದಂಪತಿಗಳಿಗೆ ಇಂದು ಉತ್ತಮ ದಿನವಾಗಿರುತ್ತದೆ. ನಿಮ್ಮ ಇಂದಿನ ದಿನವು ಸುಖಕರವಾಗಿರುತ್ತದೆ.
ಕಟಕ : ಸ್ನೇಹಿತರಿಂದ ಇಂದು ಉತ್ತಮ ಬೆಂಬಲವು ದೊರೆಯುತ್ತದೆ. ಆರೋಗ್ಯ ಸ್ಥಿತಿಯು ಉತ್ತಮವಾಗಿರುತ್ತದೆ. ದುಷ್ಟರಿಂದ ದೂರವಿರುವುದುಉತ್ತಮ. ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ.
ಸಿಂಹ : ಕೆಲವು ಸ್ನೇಹಿತರ ವಿಷಯದಲ್ಲಿ ಎಚ್ಚರ ವಹಿಸಿ. ಹತ್ತಿರದ ಸ್ನೇಹಿತರಿಂದ ಹಲವು ಸಮಸ್ಯೆಗಳು ಉಂಟಾಗಬಹುದು. ನಿಮ್ಮ ವಸ್ತುಗಳ ಬಗ್ಗೆ ಗಮನವಿರಲಿ. ಕೆಲವರಿಂದ ನಿಮ್ಮ ಜೀವನಕ್ಕೆ ಸಮಸ್ಯೆಗಳು ಉಂಟಾಗಬಹುದು. ಕಛೇರಿಗಳಲ್ಲಿ ಕಿರಿ ಕಿರಿ ಮತ್ತು ತೊಂದರೆಗಳನ್ನು ಅನುಭವಿಸುತ್ತೀರಿ.
ಕನ್ಯಾ : ಇಂದಿನ ದಿನವು ನಿಮಗೆ ಅನುಕೂಲಕರವಾಗಿರಲಿದೆ. ಹಳೆಯ ಸಂಬಂಧಗಳು ಮತ್ತೊಮ್ಮೆ ಚಿಗುರುತ್ತವೆ. ಸಹೋಧ್ಯೋಗಿಗಳೊಂದಿಗೆ ಸಾಕಷ್ಟು ಮೋಜಿನ ಸಮಯ ಕಳೆಯುವಿರಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹಣಕಾಸಿನ ಒಳಹರಿವಿನಿಂದಾಗಿ ತೊಂದರೆ ಉಂಟಾಗಬಹುದು.
ತುಲಾ : ಹಣಕಾಸಿನ ಸ್ಥಿತಿ ಬದಲಾವಣೆಗೆ ಹಲವು ದಿನಗಳಿಂದ ಮಾಡುತ್ತಿರುವ ಪ್ರಯತ್ನಗಳು ಕೈಗೂಡುವ ಲಕ್ಷಣಗಳಿವೆ. ಸ್ನೇಹಿತರಲ್ಲಿ ಸಾಲ ಕೇಳಬಹುದು. ಆಸಕ್ತಿದಾಯಕ ಪುಸ್ತಕವನ್ನು ಓದಿ. ಉತ್ತಮ ಆರೋಗ್ಯವನ್ನು ಹೊಂದಿರಲಿದ್ದಿರಿ. ಉತ್ತಮ ಆರೋಗ್ಯಕ್ಕಾಗಿ ಯೋಗ, ಧ್ಯಾನಗಳಲ್ಲಿ ತೊಡಗಿಸಿಕೊಳ್ಳಿ.
ವೃಶ್ಚಿಕ : ವಿಶ್ರಾಂತಿಯ ಸಲುವಾಗಿ ಸ್ನೇಹಿತರ ಜೊತೆಯಲ್ಲಿ ಸಮಯ ಕಳೆಯಿರಿ. ನಿರ್ಲಕ್ಷ್ಯದಿಂದ ಸಮಸ್ಯೆ ಕಂಡಿತ ಉಂಟಾಗಲಿದೆ. ಎಚ್ಚರಿಕೆ ವಹಿಸುವ ಅವಶ್ಯಕತೆಯಿದೆ. ಕೆಲವು ಸಮಯದಲ್ಲಿ ಅತಿಯಾದ ಆತ್ಮವಿಶ್ವಾಸ ತಪ್ಪಾಗುವ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.
ಧನು : ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದಿರಿ. ಪೋಷಕರು ಮತ್ತು ಕುಟುಂಬದ ಇತರ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ಕುಟುಂಬದೊಂದಿಗೆ ಸಮಯವನ್ನು ಕಲೆಯಿರಿ.
ಮಕರ : ನಿಮ್ಮ ಪ್ರಯಾಣ ಇಂದು ಆರಾಮದಾಯಕವಾಗಿರಲಿದೆ. ಪರಿಸ್ಥಿತಿ ಏನೇ ಇರಲಿ ನಿಮ್ಮ ಕೋಪವನ್ನು ನಿಯತ್ರಣದಲ್ಲಿ ಇಟ್ಟುಕೊಳ್ಳುವುದು ಉತ್ತಮ. ವೆಚ್ಚವು ಹೆಚ್ಚಳವಾಗಲಿದೆ. ಸ್ನೇಹಿತರೊಂದಿಗೆ ಸಮಯವನ್ನು ಕಳೆಯಲು ಅದ್ಭುತ ದಿನವಾಗಿರಲಿದೆ.
ಕುಂಭ : ಇಂದು ಕೈಗೊಂಡ ಧಾರ್ಮಿಕ ಕಾರ್ಯವು ಮನಸ್ಸಿಗೆ ನೆಮ್ಮದಿಯನ್ನು ತರಲಿದೆ. ವೈವಾಹಿಕ ಜೀವನದಲ್ಲಿ ಸಂಗಾತಿಯ ಮನಸ್ಥಿತಿ ಗೊಂದಲದಿಂದ ಕೂಡಿರಲಿದೆ. ನಿಮ್ಮ ಇಂದಿನ ಖರ್ಚು ಹೆಚ್ಚಳವಾಗಲಿದೆ.
ಮೀನ : ಆಲೋಚನೆ ನಿಮ್ಮ ಶಕ್ತಿಯನ್ನು ದುರ್ಭಲಗೊಳಿಸಬಹುದು. ಸಂಗಾತಿಯೊಡನೆ ಆರ್ಥಿಕ ವಿಚಾರಗಳ ಕುರಿತು ಯೋಜನೆ ಮಾಡುವಿರಿ. ಒಳ್ಳೆಯ ಸುದ್ದಿಯು ಬರಬಹುದು. ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಿರಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಕರೆಮಾಡಿ 7022660774.