ಚಂದ್ರ ಮೌಳಿ ಅವರು ನಿರ್ದೇಶನ ಮಾಡಿರುವ, ನಟ ರಾಮ್ ಅಭಿನಯದ “ದಿಲ್ ಮಾರ್” ಚಿತ್ರದ ಟೀಸರ್ ಮಾರ್ಚ್ 11 ಶಿವರಾತ್ರಿಯಂದು ಹೊರಬಂದಿದೆ. ಈ ಚಿತ್ರದಲ್ಲಿ ಹಿರಿಯ ನಟ ಸಾಯಿ ಕುಮಾರ್ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದು, ಡಿಂಪಲ್ ಹಯಾತಿ ಹಾಗೂ ಅದಿತಿ ಪ್ರಭುದೇವ ನಾಯಕಿಯರಾಗಿ ಅಭಿನಯಿಸಿದ್ದಾರೆ.

LEAVE A REPLY

Please enter your comment!
Please enter your name here