ಶುಕ್ರವಾರದ ದಿನಭವಿಷ್ಯ ( 23-10-2020 )

Daily Horoscope

ಮೇಷ ರಾಶಿ: ನಿಮಗೆ ಪ್ರಯಾಣ ಮಾಡುವ ಸಂದರ್ಭಗಳು ಬರಬಹುದು. ಶತ್ರುಗಳು ನಿಮ್ಮನ್ನು ಕೆಳಕ್ಕೆ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯವಿದೆ. ವೇಗದ ವಾಹನ ಚಲಾವಣೆಯಿಂದ ಅಪಘಾತಗಳು ಸಂಭವಿಸಬಹುದು.

daily-horoscope

ವೃಷಭ ರಾಶಿ: ನಿಮ್ಮ ಕಾರ್ಯಗಳಿಗೆ ಪ್ರೋತ್ಸಾಹ ದೊರೆಯಲಿದೆ. ನಿಮ್ಮ ಆಧಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ನಿರೀಕ್ಷಿತ ಫಲ ದೊರೆಯಲಿದೆ. ಕುಟುಂಬದಲ್ಲಿ ಶಾಂತಿ ಸಂತೋಷ ಇರುತ್ತದೆ. ಸಂತೋಷದ ಕ್ಷಣಗಳು ಹೆಚ್ಚಲಿವೆ.

ಮಿಥುನ ರಾಶಿ: ಹಿರಿಯರಿಂದ ಗೌರವ ದೊರೆಯಲಿದೆ. ನಿಮ್ಮಿಂದ ಕೆಲವು ಉಪಯುಕ್ತ ಕಾರ್ಯಗಳು ನಡೆಯಲಿವೆ. ಸಂಗಾತಿಯೊಂದಿಗೆ ನಿಮ್ಮ ಬಾಂಧವ್ಯ ಹೆಚ್ಚಲಿದೆ. ಆರ್ಥಿಕವಾಗಿ ಸಾಮಾನ್ಯ ದಿನವಾಗಿದೆ.

ಕರ್ಕಾಟಕ ರಾಶಿ: ನಿಮ್ಮ ಗುರಿಯನ್ನು ಸಾಧಿಸಲು ಇದು ಸರಿಯಾದ ಸಮಯ. ತಂದೆ ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವುದು ಅವಶ್ಯಕವಾಗಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ಆರ್ಥಿಕವಾಗಿ ನಿಮಗೆ ಇಂದು ಸಾಧಾರಣ ದಿನ ಆಗಿದೆ.

ಸಿಂಹ ರಾಶಿ: ಉಳಿತಾಯವನ್ನು ಮಾಡಲು ಸೂಕ್ತ ಸಮಯವಾಗಿದೆ. ಆರ್ಥಿಕವಾಗಿ ಉತ್ತಮ ದಿನವಾಗಿದೆ. ವೃತ್ತಿಜೀವನದಲ್ಲಿ ಏರಿಳಿತಗಳು ಕಂಡುಬರಲಿದೆ. ಸ್ಥಿರ ಮನಸ್ಸಿನಿಂದ ಕೆಲಸವನ್ನು ನಿರ್ವಹಿಸಿ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲಿದ್ದಾರೆ.

ಕನ್ಯಾ ರಾಶಿ: ಸ್ವಂತ ಉದ್ಯೋಗದಲ್ಲಿ ತೊಡಗಿರುವವರಿಗೆ ಉತ್ತಮ ಲಾಭವಾಗಲಿದೆ. ನಿಮ್ಮ ಕಾರ್ಯದಲ್ಲಿ ಹಿರಿಯರ ಬೆಂಬಲ ದೊರೆಯಲಿದೆ. ಕಚೇರಿಯಲ್ಲಿ ಹೆಚ್ಚಿನ ಒತ್ತಡ. ಆರೋಗ್ಯದ ಕಡೆಗೆ ಹಚ್ಚಿನ ಗಮನ ನೀಡುವುದು ಅಗತ್ಯವಾಗಿದೆ.

ತುಲಾ ರಾಶಿ: ಖರ್ಚು ವೆಚ್ಚದ ಕಡೆಗೆ ಹೆಚ್ಚಿನ ಗಮನ ನೀಡುವುದು ಅವಶ್ಯಕವಾಗಿದೆ. ಕೆಲ ವ್ಯತ್ಯಾಸಗಳು ಕಂಡುಬರಬಹುದು. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ತುಂಬಿರುತ್ತದೆ. ಹಣದ ದೃಷ್ಟಿಯಿಂದ ಸಾಮಾನ್ಯ ವಿಧಾನವಾಗಿದೆ.

ವೃಶ್ಚಿಕ ರಾಶಿ: ಸಂಗಾತಿಯಿಂದ ಉತ್ತಮ ಸಲಹೆಗಳು ದೊರೆಯಲಿದೆ. ಸಾಲವನ್ನು ಹಿಂದಿರುಗಿಸಲು ಉತ್ತಮ ಸಮಯವಾಗಿದೆ. ನಿಮ್ಮ ಕೆಲಸಗಳಲ್ಲಿ ನಿರಂತರವಾಗಿ ಪ್ರಯತ್ನಗಳು ನಡೆಯುತ್ತಿರಲಿ. ಯಶಸ್ಸು ತಾನಾಗಿಯೇ ದೊರೆಯುತ್ತದೆ.

ಧನು ರಾಶಿ: ಶತ್ರುಗಳ ಕಾಟ ಹೆಚ್ಚಲಿದೆ. ಆದಾಯಕ್ಕಿಂತ ಹೆಚ್ಚಿನ ವೆಚ್ಚ ಒಳ್ಳೆಯದಲ್ಲ. ಹಣಗಳಿಸಲು ಕೆಟ್ಟ ಮಾರ್ಗವನ್ನು ತುಳಿಯುವುದು ಬೇಡ ಎಚ್ಚರವಿರಲಿ. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ತುಂಬಿರುತ್ತದೆ. ಕುಟುಂಬದೊಂದಿಗೆ ಬೆರೆಯುವುದು ಉತ್ತಮ.

ಮಕರ ರಾಶಿ: ಹಿರಿಯರಿಂದ ಸಲಹೆ, ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ನಿಮ್ಮ ಪ್ರೀತಿ ಪಾತ್ರರ ಆರೋಗ್ಯದ ಕಡೆಗೆ ಗಮನ ನೀಡುವುದು ಉತ್ತಮ. ಆರ್ಥಿಕ ಸ್ಥಿತಿ ಸಾಮಾನ್ಯ. ಕೆಲಸಗಳಲ್ಲಿ ಮಿಶ್ರ ಫಲ ದೊರೆಯಲಿದೆ.

ಕುಂಭ ರಾಶಿ: ಹಿರಿಯರಿಂದ ಮೂಲ್ಯಯುತ ಉಡುಗೊರೆ ದೊರೆಯಲಿದೆ. ತಾಯಿಯ ಆರೋಗ್ಯದಲ್ಲಿ ಸಮಸ್ಯೆ, ಮನೆಯಲ್ಲಿ ದುಃಖದ ವಾತಾವರಣ ಕಂಡುಬರಲಿದೆ. ದೂರದ ಪ್ರಯಾಣ ಒಳ್ಳೆಯದಲ್ಲ. ದೇವಾಲಯಗಳಿಗೆ ಭೇಟಿ ನೀಡಿ. ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ಮೀನ ರಾಶಿ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ನಿಮ್ಮ ಕೆಲಸದಲ್ಲಿ ಕೆಲವು ಸಮಸ್ಯೆಗಳು ಬರಬಹುದು. ಅವುಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ಹಣಕಾಸಿನ ತೊಂದರೆ ಉಂಟಾಗಲಿದೆ. ವೈಯಕ್ತಿಕ ಜೀವನದಲ್ಲಿ ಶಾಂತಿ ಇರುತ್ತದೆ.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here