ಓಂ ಹ್ರೀಂ ಕೂಷ್ಮಾಂಡ ದುರ್ಗಾಯೇ ನಮಃ |
ಮೇಷ ರಾಶಿ: ಇನ್ನು ನಿಮಗೆ ಉತ್ತಮವಾದ ದಿನವಾಗಿದೆ. ವ್ಯಾಪಾರಸ್ಥರು ಈ ಸಮಯದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯವಿದೆ. ಆರ್ಥಿಕವಾಗಿ ಇಂದಿನ ದಿನವೂ ನಿಮಗೆ ವೆಚ್ಚದಾಯಕವಾಗಿ ಇರಲಿದೆ.
ವೃಷಭ ರಾಶಿ: ಆರ್ಥಿಕ ದೃಷ್ಟಿಯಿಂದ ಉತ್ತಮ ದಿನ ಆಗಿದೆ. ಕಚೇರಿಗಳಲ್ಲಿ ಕಾರ್ಯನಿರ್ವಹಿಸುವವರು ಶ್ರದ್ಧೆಯಿಂದ ಕೆಲಸ ಮಾಡಿ. ನಿರೀಕ್ಷಿತ ಫಲ ದೊರೆಯಲಿದೆ. ಕುಟುಂಬದಲ್ಲಿ ಶಾಂತಿ ಸಂತೋಷ ಇರುತ್ತದೆ.
ಮಿಥುನ ರಾಶಿ: ಜಾಗೃತರಾಗಿರಿ, ಇಲ್ಲದಿದ್ದರೆ ದೊಡ್ಡ ಸಮಸ್ಯೆ ಉಂಟಾಗಬಹುದು. ಆರ್ಥಿಕವಾಗಿ ಸಾಮಾನ್ಯ ದಿನವಾಗಿದೆ. ಕಚೇರಿಗಳಲ್ಲಿ ಹೆಚ್ಚಿನ ಜವಾಬ್ದಾರಿ. ಮಾನಸಿಕ ಒತ್ತಡ ಹೆಚ್ಚಲಿದೆ.
ಕರ್ಕಾಟಕ ರಾಶಿ: ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ಸಮಾಧಾನವಾಗಿ ಇರುವಿರಿ. ಆರ್ಥಿಕವಾಗಿ ನಿಮಗೆ ಇಂದು ಸಾಧಾರಣ ದಿನ ಆಗಿದೆ.
ಸಿಂಹ ರಾಶಿ: ಮನೆಯಲ್ಲಿ ಆರೋಗ್ಯದ ಸಮಸ್ಯೆಗಳು ಕಂಡುಬರಬಹುದು. ಸಾಲದ ವಿಚಾರದಲ್ಲಿ ಯಾವುದೇ ಕಾರ್ಯವು ಬೇಡ. ಆರ್ಥಿಕವಾಗಿ ಸಾಮಾನ್ಯ ದಿನವಾಗಿದೆ. ಸ್ಥಿರ ಮನಸ್ಸಿನಿಂದ ಕೆಲಸವನ್ನು ನಿರ್ವಹಿಸಿ.
ಕನ್ಯಾ ರಾಶಿ: ಉದ್ಯಮಿಗಳಿಗೆ ಸಮಸ್ಯೆ, ಆರ್ಥಿಕ ತೊಂದರೆ ಉಂಟಾಗಲಿದೆ. ಕಚೇರಿಯಲ್ಲಿ ಹೆಚ್ಚಿನ ಒತ್ತಡ. ಆರೋಗ್ಯದ ಕಡೆಗೆ ಹಚ್ಚಿನ ಗಮನ ನೀಡುವುದು ಅಗತ್ಯವಾಗಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
ತುಲಾ ರಾಶಿ: ಇಂದು ನಿಮಗೆ ಉತ್ತಮ ದಿನವಾಗಿದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ತುಂಬಿರುತ್ತದೆ. ಕುಟುಂಬದೊಂದಿಗೆ ಶಾಂತವಾಗಿ ಸಮಯ ಕಳೆಯುವಿರಿ. ಹಣದ ದೃಷ್ಟಿಯಿಂದ ಸಾಮಾನ್ಯ ವಿಧಾನವಾಗಿದೆ.
ವೃಶ್ಚಿಕ ರಾಶಿ: ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಒತ್ತಡ. ನಿಮ್ಮ ಕಾರ್ಯದಲ್ಲಿ ಸಮಸ್ಯೆಗಳು ಬಂದಲ್ಲಿ ಹಿರಿಯರಿಂದ ಸಲಹೆ ಪಡೆಯಿರಿ, ಇದರಿಂದ ಪರಿಹಾರ ದೊರೆಯಲಿದೆ. ಬರಹಗಾರರು ಅಥವಾ ಇತರ ಸೃಜನಶೀಲ ಕೆಲಸಗಳಲ್ಲಿ ನಿರತರಾದವರಿಗೆ ಸಾಮಾನ್ಯ ದಿನವಾಗಿರಲಿದೆ.
ಧನು ರಾಶಿ: ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ತುಂಬಿರುತ್ತದೆ. ಕುಟುಂಬದೊಂದಿಗೆ ಬೆರೆಯುವುದು ಉತ್ತಮ. ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ.
ಮಕರ ರಾಶಿ: ನಿಮ್ಮ ಪ್ರೀತಿ ಪಾತ್ರರ ಆರೋಗ್ಯದ ಕಡೆಗೆ ಗಮನ ನೀಡುವುದು ಉತ್ತಮ. ಕಚೇರಿಯಲ್ಲಿ ಹೆಚ್ಚಿನ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ. ಆರ್ಥಿಕ ಸ್ಥಿತಿ ಸಾಮಾನ್ಯ. ಕೆಲಸಗಳಲ್ಲಿ ಮಿಶ್ರ ಫಲ ದೊರೆಯಲಿದೆ.
ಕುಂಭ ರಾಶಿ: ನೀವು ಹಿಡಿದ ಪ್ರಮುಖ ಕಾರ್ಯ ಪೂರ್ಣಗೊಳಿಸಲು ಜಾಗ್ರತೆಯಿಂದ ಕಾರ್ಯ ನಿರ್ವಹಿಸಿ. ವಿದ್ಯಾರ್ಥಿಗಳು ಸೋಮಾರಿತನ ಬಿಡುವುದು ಉತ್ತಮ. ದೂರದ ಪ್ರಯಾಣ ಬರುವ ಸಾಧ್ಯತೆ. ಬಹಳ ಸಮಯದ ನಂತರ ಸಂಗಾತಿಯ ಜೊತೆಗೆ ಉತ್ತಮ ದಿನವನ್ನು ಕಳೆಯುವಿರಿ.
ಮೀನ ರಾಶಿ: ಸಾಮಾಜಿಕವಾಗಿ ಹೆಚ್ಚಿನದಾಗಿ ಬೆರೆಯುವಿರಿ. ವಿಶೇಷ ವ್ಯಕ್ತಿಗಳನ್ನು ಭೇಟಿಮಾಡಬಹುದು. ಹಣಕಾಸಿನ ತೊಂದರೆ ಉಂಟಾಗಲಿದೆ. ವೈಯಕ್ತಿಕ ಜೀವನದಲ್ಲಿ ಶಾಂತಿ ಇರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.
ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.