ಗುರು ರಾಯರನ್ನು ನೆನೆಯುತ್ತ ಇಂದಿನ ದಿನಭವಿಷ್ಯ ತಿಳಿಯೋಣ

Daily Horoscope 09_07_2020

ಜ್ಯೋತಿಷ್ಯ ಶಾಸ್ತ್ರದ ಮೂಲಕ ದೇವರ ಸೇವೆಯನ್ನು ಮಾಡಿ ನಮ್ಮ ಜನ್ಮ ಜನ್ಮಾದಿ ಪಾಪಗಳನ್ನು ಕಳೆದುಕೊಳ್ಳಲು ಸಾಧ್ಯ. ಅಂತಹ ಶಾಸ್ತ್ರದ ಮಹತ್ವವನ್ನು ಅರಿತು ಅದರ ಜ್ಞಾನವನ್ನು ಹೊಂದಿರುವವರಿಂದ ನಮ್ಮ ಸಮಸ್ಯೆಗಳನ್ನು ತಕ್ಷಣದಲ್ಲಿ ಬಗೆಹರಿಸಲು ಸಾಧ್ಯ.

ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774.

ಮೇಷ ರಾಶಿ: ದಿನದ ಆರಂಭವು ನಿಧಾನವಾಗಿರುತ್ತದೆ. ಆರ್ಥಿಕಸ್ಥಿತಿ ಉತ್ತಮವಾಗಿರುತ್ತದೆ. ಸಾಮಾಜಿಕ ಗೌರವ ಹೆಚ್ಚಾಗಲಿದೆ. ಹಿರಿಯರ ಆಶೀರ್ವಾದ ಅಗತ್ಯ. ಗುರುಗಳ ಆಶೀರ್ವಾದ ಪಡೆಯಿರಿ. ಅದೃಷ್ಟ ಸಂಖ್ಯೆ 3.

ವೃಷಭ ರಾಶಿ: ನವ ದಂಪತಿಗಳು ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಹಿರಿಯರ ಆಶೀರ್ವಾದ ಅಗತ್ಯ. ಹೊಸ ಆಸ್ತಿಗಳ ಖರೀದಿಗೆ ಉತ್ತಮ ದಿನವಾಗಿದೆ. ಅದೃಷ್ಟ ಸಂಖ್ಯೆ 4.

ಮಿಥುನ ರಾಶಿ: ನಕ್ಷತ್ರಗಳು ಅನುಕೂಲಕರವಾಗಿವೆ, ಈ ರಾಶಿಯವರಿಗೆ ಉತ್ತಮ ದಿನವಾಗಿದೆ. ನವದಂಪತಿಗಳಿಗೆ ಒಳ್ಳೆಯ ದಿನವಾಗಿದೆ. ಅದೃಷ್ಟ ಸಂಖ್ಯೆ 7.

ಕರ್ಕಾಟಕ ರಾಶಿ : ಬಹಳ ದಿನಗಳಿಂದ ಕಾಡುತ್ತಿರುವ ವಿಷಯದಲ್ಲಿ ಉತ್ತಮ ಫಲಿತಾಂಶ ಪಡೆಯುವಿರಿ. ಆರ್ಥಿಕ ರಂಗದಲ್ಲಿ ಸಾಮಾನ್ಯ ದಿನವಾಗಿರಲಿದೆ. ಅದೃಷ್ಟ ಸಂಖ್ಯೆ 4.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

ಸಿಂಹ ರಾಶಿ: ಇತರರಿಂದ ನಿರೀಕ್ಷಿಸುವುದನ್ನು ಬಿಡುವುದು ಉತ್ತಮ. ಕೆಲಸದ ಹೊರೆ ಇರುತ್ತದೆ. ಆರ್ಥಿಕ ರಂಗದಲ್ಲಿ ಕಠಿಣ ಪರಿಸ್ಥಿತಿ ಎದುರಾಗಲಿದೆ. ಗುರುಗಳನ್ನು ಸಂಪರ್ಕಿಸಿ ಪರಿಹಾರವನ್ನು ಕಂಡುಕೊಳ್ಳಿ. ಅದೃಷ್ಟ ಸಂಖ್ಯೆ 2.

ಕನ್ಯಾ ರಾಶಿ: ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡದಿರಿ. ವ್ಯಾಪಾರದಲ್ಲಿ ತೊಡಗಿರುವವರಿಗೆ ಸಾಮಾನ್ಯ ದಿನವಾಗಿದೆ. ಆರೋಗ್ಯವು ಉತ್ತಮವಾಗಿರಲಿದೆ. ಅದೃಷ್ಟ ಸಂಖ್ಯೆ 6.

ತುಲಾ ರಾಶಿ: ನಿಮಗೆ ಇಂದಿನ ದಿನವು ಅನುಕೂಲಕರವಾಗಿದೆ. ಕೆಲಸದಲ್ಲಿ ಬಿಡುವು ಇರುವುದಿಲ್ಲ. ಪ್ರೀತಿಪಾತ್ರರೊಡನೆ ಸಮಯ ಕಳೆಯಿರಿ. ದೂರದ ಪ್ರಯಾಣ ಬೇಡ. ಅದೃಷ್ಟ ಸಂಖ್ಯೆ 9.

ವೃಶ್ಚಿಕ ರಾಶಿ: ಇಂದು ಮುಂಜಾನೆ ಆಶ್ಚರ್ಯಕರ ಸಮಸ್ಯೆ ನಿಮಗೆ ಬಂದೊದಗಬಹುದು. ನಿಮ್ಮ ಜೀವನವನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು ಸರಿಯಲ್ಲ. ಅದೃಷ್ಟ ಸಂಖ್ಯೆ 3.

ಧನು ರಾಶಿ: ಉಧ್ಯಮಿಗಳು ಅಧಿಕ ಲಾಭವನ್ನು ಪಡೆಯುವರು. ವ್ಯಾಪಾರಿಗಳಿಗೆ ಉತ್ತಮದಿನವಾಗಿದೆ. ಆರೋಗ್ಯವು ಸಾಮಾನ್ಯವಾಗಿರಲಿದೆ. ಅದೃಷ್ಟ ಸಂಖ್ಯೆ 4.

ಮಕರ ರಾಶಿ: ಒಂಟಿತನ ಉತ್ತಮವಲ್ಲ. ಆಸ್ತಿಕ ವ್ಯಕ್ತಿಗಳಿಗೆ ಸಾಲ ನೀಡಬಹುದು. ಕುಟುಂಬದೊಂದಿಗೆ ಉತ್ತಮವಾದ ದಿನವನ್ನು ಕಳೆಯುವಿರಿ. ಅದೃಷ್ಟ ಸಂಖ್ಯೆ 7.

ಕುಂಭ ರಾಶಿ: ಹಣಕಾಸಿನ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ. ರಹಸ್ಯಗಳನ್ನು ಬಿಚ್ಚಿಡುವುದು ಉತ್ತಮವಲ್ಲ, ದೂರದ ಪ್ರಯಾಣ ಕೈಗೊಳ್ಳುವುದು ಬೇಡ. ಅದೃಷ್ಟ ಸಂಖ್ಯೆ 9.

ಮೀನ ರಾಶಿ: ಇಂದು ನಿಮಗೆ ಪ್ರಕಾಶಮಾನವಾದ ದಿನವಾಗಿರಲಿದೆ. ಬುದ್ಧಿ ಶಕ್ತಿಯಿಂದ ಇಂದಿನ ಕೆಲಸಗಳನ್ನು ಕೈಗೊಳ್ಳುವಿರಿ. ವಾಹನ ವೇಗವಾಗಿ ಓಡಿಸುವುದು ಅಪಾಯವನ್ನು ತಂದೊಡ್ಡಬಹುದು. ಅದೃಷ್ಟ ಸಂಖ್ಯೆ 2.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here