ದಿನ ಭವಿಷ್ಯ ( 28-09-2020 ಸೋಮವಾರ)

Daily Horoscope

ಮೇಷ ರಾಶಿ: ಇಂದು ಕೆಲಸಕ್ಕೆ ಸಂಬಂಧಿಸಿದ ಪ್ರಮುಖ ವಿಷಯವನ್ನು ಚರ್ಚೆ ಮಾಡುವಿರಿ. ಆರ್ಥಿಕ ಅಭಿವೃದ್ಧಿಗೆ ತಂದೆಯವರೊಂದಿಗೆ ಸಲಹೆಯನ್ನು ಪಡೆದುಕೊಳ್ಳಿ.

daily-horoscope

ವೃಷಭ ರಾಶಿ: ಉತ್ತಮ ಸಲಹೆಗಾರರಿಂದ ವೃತ್ತಿಯ ಸಲಹೆ ಪಡೆಯಿರಿ. ಸಂಗಾತಿಯೊಂದಿಗೆ ಮಾತನಾಡುವಾಗ ಯೋಚಿಸಿ ಮಾತನಾಡಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ.

ಮಿಥುನ ರಾಶಿ: ಇಂದಿನ ದಿನವೂ ಕೆಲಸದ ವಿಷಯದಲ್ಲಿ ಏರಿಳಿತಗಳಿಂದ ತುಂಬಿದೆ. ಆರಂಭವೂ ಸರಿಯಾಗಿ ಇರುವುದು. ಚರ್ಚೆಗಳಿಂದ ದೂರವಿರಿ. ಸಂಗಾತಿಯ ನೀವು ಉತ್ತಮ ಬಾಂಧವ್ಯವನ್ನು ಹೊಂದಿರುವಿರಿ.

ಕಟಕ ರಾಶಿ: ಆರ್ಥಿಕ ವಿಷಯದಲ್ಲಿ ಉತ್ತಮವಾಗಿದೆ. ಕಚೇರಿಯಲ್ಲಿ ಸಮಸ್ಯೆಗಳುಂಟಾಗಬಹುದು. ನಿಮ್ಮ ಕೆಲಸಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ.

ಸಿಂಹ ರಾಶಿ: ಹಣದ ದೃಷ್ಟಿಯಿಂದ ಇಂದಿನ ದಿನ ನಿಮಗೆ ಅನುಕೂಲಕರವಾಗಿದೆ. ನಿಮ್ಮ ಸ್ವಭಾವದಿಂದಾಗಿ ದೊಡ್ಡ ಸಮಸ್ಯೆಗಳು ಉಂಟಾಗಬಹುದು. ವ್ಯವಹಾರವು ಬೆಳೆಯುತ್ತದೆ. ಪ್ರೀತಿಸಿ ಮದುವೆಯಾದ ದಂಪತಿಗಳಿಗೆ ಇಂದು ವಿಶೇಷ ದಿನವಾಗಿದೆ.

ಕನ್ಯಾ ರಾಶಿ: ಹಣದ ದೃಷ್ಟಿಯಿಂದ ನಿಮಗೆ ಇಂದು ಶುಭವಾಗಲಿದೆ. ಕುಟುಂಬದಲ್ಲಿ ಶಾಂತಿ ಇರುತ್ತದೆ. ಪ್ರೀತಿಯ ವಿಷಯದಲ್ಲಿ ಇಂದಿನ ದಿನಾಂಕ ಉತ್ತಮವಾಗಿದೆ.

ತುಲಾ ರಾಶಿ: ಇಂದು ಹಣಕಾಸಿನ ಪರಿಸ್ಥಿತಿ ಸುಧಾರಿಸಲು ಬೇರೆಯವರಿಂದ ಸಲಹೆ ಪಡೆಯಿರಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ದೂರದ ಪ್ರಯಾಣ ಬೇಡ.

ವೃಶ್ಚಿಕ ರಾಶಿ: ವೈವಾಹಿಕ ಜೀವನದಲ್ಲಿ ಕೋಪ ಕಂಡುಬರುತ್ತದೆ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಗಮನ ನೀಡಿ. ಯಾವುದೇ ಯೋಜನೆಗಳಲ್ಲಿ ಕೆಲಸ ಮಾಡುವಾಗ ಮೊದಲು ಸರಿಯಾದ ಯೋಜನೆ ತಯಾರಿಸಿಕೊಳ್ಳಿ.

ಧನು ರಾಶಿ: ನಿಮ್ಮ ಉದ್ಯೋಗದಲ್ಲಿ ಸವಾಲುಗಳನ್ನು ಎದುರಿಸಬಹುದು. ಉದ್ಯೋಗದ ಬದಲಾವಣೆ ಬೇಡ, ಕುತ್ತಿಗೆ ನೋವು ನಿಮ್ಮನ್ನು ಕಾಡಬಹುದು.

ಮಕರ ರಾಶಿ: ಕೆಲಸದ ಬದಲಾವಣೆಗೆ ಸೂಕ್ತವಾದ ಸಮಯವಲ್ಲ. ದಿನದ ಮಧ್ಯಭಾಗದಲ್ಲಿ ಪರಿಸ್ಥಿತಿ ಬದಲಾವಣೆ ಆಗುತ್ತದೆ. ಆರೋಗ್ಯ ಸ್ಥಿತಿಯು ಉತ್ತಮವಾಗಿರುತ್ತದೆ.

ಕುಂಭರಾಶಿ: ಕಚೇರಿಯಲ್ಲಿ ಇಂದು ನಿಮ್ಮ ಪರಿಶ್ರಮವನ್ನು ಗುರುತಿಸಲಾಗುತ್ತದೆ. ಹೆಚ್ಚುವರಿ ಹೂಡಿಕೆ ಬೇಡ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಇರಲಿ.

ಮೀನ ರಾಶಿ: ಕೆಲಸದ ವಿಷಯದಲ್ಲಿ ದೂರದ ಊರಿಗೆ ಹೋಗುವ ಸಂಭವವಿದೆ. ಸರಕಾರಿ ಉದ್ಯೋಗದಲ್ಲಿ ಇರುವವರಿಗೆ ಒತ್ತಡ ಹೆಚ್ಚಾಗುವುದು.

ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.

LEAVE A REPLY

Please enter your comment!
Please enter your name here